Friday, April 25, 2025

Latest Posts

Grama Panchayath : ಮೈಸೂರು : ಹುಣಸೂರು ಬನ್ನಿಕುಪ್ಪೆ ಗ್ರಾಮಪಂಚಾಯಿತಿಯಲ್ಲಿ ಹಬ್ಬದ ವಾತಾವರಣ…!

- Advertisement -

Mysore News : ಬನ್ನಿಕುಪ್ಪೆಗ್ರಾಮಪಂಚಾಯಿತಿಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಚುನಾವಣೆ ಜರುಗಿದ್ದು ಚುನಾವಣೆಯಲ್ಲಿ ಜೆ ಡಿ ಎಸ್ ಬೆಂಬಲಿತ ಅಭ್ಯರ್ತಿ ಗೋವಿಂದನಾಯಕ ಅಧ್ಯಕ್ಷರ ಸ್ಥಾನಕ್ಕೆ ಉಪಾಧ್ಯಕ್ಷರು ಆಗಿ ಐಶ್ವರ್ಯ ಎಂಬುವರು ಆಯ್ಕೆಯಾಗಿರುತಾರೆ ಈ ಬಗ್ಗೆ ಚಂದ್ರುಶೇಖರ್ ಎಂ ಸಿ ಗ್ರಾಮಪಂಚಾಯಿತಿ ಸದ್ಯಸರು ಮಾತನಾಡಿ ಎಲ್ಲ ಸಮುದಾಯದ ಸದ್ಯಸರನ್ನು ಹೋಗುಡಿಸಿ ಸಮಾನತೆಯನ್ನು ಕಣ್ಣುವ ಗೋವಿಂದನಾಯಕ ರವರು ಅಧ್ಯಕ್ಷರು ಆಗಿರುವುದು ನಮಗೆ ಬಹಳ ಖುಷಿತಂದಿದೆ ಎಂದು ತಿಳಿಸಿದರು.

ರಂಜಿತಾಚಿಕ್ಕಮಾದು ರವರು ಮಾತನಾಡಿ ನಮ್ಮ ಪಕ್ಷದ ಮುಖಂಡರು ಅದ ಗೋವಿಂದನಾಯಕ ರವರು ಅಧ್ಯಕ್ಷರು ಆಗಿರುವುದು ನಮಗೆ ಬಹಳ ಸಂತೋಷ ಪಂಚಾಯಿತಿಯ ಆಡಳಿತದಲ್ಲಿ ಎಲ್ಲರ ಸಹಕಾರ ಬೆಂಬಲದೊಂದಿಗೆ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

ನೂತನ ಅಧ್ಯಕ್ಷರು ಗೋವಿಂದನಾಯಕ ರವರು ಮಾತನಾಡಿ ಶಾಸಕರು GD ಹರೀಶ್ ಗೌಡ ರವರು ಮತ್ತು ಎಲ್ಲ ಸದ್ಯಸರ ಬೆಂಬಲ ದೊಂದಿಗೆ ಅಧ್ಯಕ್ಷ  ಆಗಿದ್ದೇನೆ. ನನಗೆ ಬಹಳ ಸಂತೋಷವಾಗಿದೆ ಎಂದು ತಿಳಿಸಿದರು.

ನೂತನ ಉಪಾಧ್ಯಕ್ಷರು ಐಶ್ವರ್ಯ ರವರು ಮಾತನಾಡಿ ಮುಂದಿನದಿನಗಳಲ್ಲಿ ಗ್ರಾಮಗಳನ್ನು ಅಭಿರುದ್ದಿ ಮಾಡಲು ಮುಂದಾಗುತೇನೆ.ನಾನು ಉಪಾಧ್ಯಕ್ಷರು ಆಗುವುದಕ್ಕೆ ಮಾನ್ಯ ಶಾಸಕರು ಅದ GD ಹರೀಶ್ ಗೌಡರು ಮತ್ತು ಎಲ್ಲ ಸದ್ಯಸರ ಬೆಂಬಲವಿದೆ ಎಂದು ತಿಳಿಸಿದರು.

ಮಾಜಿ ಅಧ್ಯಕ್ಷರು ಗೋವಿಂದ್ದೇಗೌಡ ರವರು ಮಾತನಾಡಿ ನಮಗೆ ಮಾನ್ಯ ಶಾಸಕರು GD ಹರೀಶ್ ಗೌಡ ರವರು ನಮ್ಮ ಗ್ರಾಮಪಂಚಾಯಿತಿಗೆ ಸೂಕ್ತ ಬೆಂಬಲ ಕೊಟ್ಟು ಅಧ್ಯಕ್ಷರು ಉಪಾಧ್ಯಕ್ಷರ ಚುನಾವಣೆ ಬಹಳ ಶಾಂತಿ ಸಮಾಧಾನದಿಂದ ನೆಡೆದಿದೆ, ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ  ಶುಭಾಶಯ ಕೋರಿದರು.

ವರದಿ :- ರವಿಕುಮಾರ್ ಹುಣಸೂರು

- Advertisement -

Latest Posts

Don't Miss