- Advertisement -
ಕರ್ನಾಟಕ ಟಿವಿ : ಅಮೆರಿಕಾ –ಚೀನಾ ನಡುವೆ ಯುದ್ಧವಾಗುತ್ತಾ ಅನ್ನುವ ಪ್ರಶ್ನೆ ಮೂಡುತ್ತಿರುವ ಬೆನ್ನಲ್ಲೇ ಭಾರತ-ಚೀನಾ ಗಡಿಯಲ್ಲಿ ಗಡಿಬಿಡಿ ಶೂರುವಾಗಿದೆ. ಚೀನಾ ಸೈನಿಕರು ಕಾಲ್ಕೆರದು ಜಗಳಕ್ಕೆ ಬರ್ತಿದ್ದಾರೆ.. ಮೊನ್ನೆ ಸಿಕ್ಕಿಂ ನ ಗಡಿಯ ಘರ್ಷಣೆಯಲ್ಲಿ ಯೋಧರು ಗಾಯಗೊಂಡಿದ್ರು. ನಿನ್ನೆ ಚೀನಾ ಹೆಲಿಕಾಫ್ಟರ್ ಭಾರತದ ಗಡಿಯಲ್ಲಿ ಹಾರಾಟ ನಡೆಸಿ ಮತ್ತೆ ಪುಂಡಾಟ ನಡೆಸಿದೆ. ಭಾರತೀಯ ಸೇನೆಯ ಜೆಟ್ ವಿಮಾನಗಳ ಗಸ್ತನ್ನ ಹೆಚ್ಚು ಮಾಡಿದೆ.
- Advertisement -