ಲಾಕ್‌ಡೌನ್‌ನಲ್ಲಿ ಶೃತಿ ಹಾಸನ್ ವಿವಿಧ ತರಹದ ಆರೋಗ್ಯಕರ ಅಡುಗೆಗಳ ರೆಸಿಪಿಯನ್ನ ತಮ್ಮ ಫ್ಯಾನ್ಸ್‌ಗೆ ಹೇಳಿಕೊಟ್ಟಿದ್ದರು. ಅಲ್ಲದೇ, ವಿವಿಧ ಹಾಡುಗಳನ್ನ ಹಾಡಿ, ಆ ವೀಡಿಯೋವನ್ನ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹರಿಬಿಡುತ್ತಿದ್ದರು. ಇದೀಗ ಮತ್ತೊಂದು ವಿಷಯಕ್ಕೆ ಶೃತಿ ಸುದ್ದಿಯಾಗಿದ್ದಾರೆ.
ತಮ್ಮ ಹಾಡಿನ ಮೂಲಕ ಆಗಾಗ ಸುದ್ದಿಯಾಗುತ್ತಿದ್ದ ಶೃತಿ ಹಾಸನ್, ಇದೀಗ ಅಂಡರ್ ವಾಟರ್ ಫೋಟೋಶೂಟ್‌ನಿಂದ ಸುದ್ದಿಯಾಗಿದ್ದಾರೆ.

ಕಪ್ಪು ಕೆಂಪು ಬಣ್ಣದ ಉಡುಪು ತೊಟ್ಟು, ವಿವಿಧ ತರಹದ ಆರ್ನಾಮೆಂಟ್ಸ್ ಹಾಕಿದ ಶೃತಿ ಹಾಸನ್ ನೀರಿನಡಿಯಲ್ಲಿ ಕೆಲ ಫೋಟೋ ಶೂಟ್‌ಗಳನ್ನ ಮಾಡಿಸಿದ್ದಾರೆ. ಈ ಫೋಟೋಗಳನ್ನ ತಮ್ಮಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡ ಶೃತಿ, ಥರ ಥರದ ಶೀರ್ಷಿಕೆ ನೀಡಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ಒಬ್ಬಳೇ ಸಮಯ ಕಳೆಯುತ್ತಿದ್ದ ಶೃತಿ ಹಾಸನ್, ನೃತ್ಯ , ಹಾಡು, ಪೇಯ್ಟಿಂಗ್, ಕುಕಿಂಗ್ ಮಾಡಿ, ಟೈಮ್ ಪಾಸ್ ಮಾಡುತ್ತಿದ್ದರು. ಈ ಬಗ್ಗೆಯೂ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ಗಳನ್ನ ಶೇರ್ ಮಾಡಿದ್ದಾರೆ.
ಶ್ರುತಿ ಹಾಸನ್ ತಮ್ಮ ಲವ್ ಬ್ರೇಕಪ್ ಬಳಿಕ ಡಿಪ್ರೆಶನ್‌ಗೆ ಒಳಗಾಗಿದ್ದರು ಎಂಬ ಸುದ್ದಿ ಹರಿದಾಡಿತ್ತು. ಅದಕ್ಕೆ ತಕ್ಕಂತೆ ಕಳೆದ ಕೆಲ ತಿಂಗಳಿಂದ ಆಕೆಯ ಯಾವ ಸಿನಿಮಾ ಕೂಡ ರಿಲೀಸ್ ಆಗಲಿಲ್ಲ. ಈ ವರ್ಷ ಒಂದೆರಡು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿತ್ತು. ಆದ್ರೆ ಕೊರೊನಾ ಕಾರಣದಿಂದ ರಿಲೀಸ್ ಡೇಟ್‌ಗಳು ಪೋಸ್ಟ್‌ಪೋನ್ ಆಗಿದೆ ಎನ್ನಲಾಗಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.