Wednesday, May 13, 2026

shruthi hassan

ಹೇಗಿದೆ ಗೊತ್ತಾ ಸಲಾರ್ ಚಿತ್ರದ ತುಣುಕು ?ಇಲ್ಲಿದೆ ನೋಡಿ ಸ್ಟೋರಿ..!

ಸಿನಿಮಾ ಸುದ್ದಿ:ಹೊಂಬಾಳೆ ಫಿಲಂಸ್ ನಡಿ ವಿಜಯ್ ಕಿರಗಂದೂರು ನಿರ್ಮಿಸಿರುವ, ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿರುವಂತಹ ಪ್ಯಾನ್ ಚಿತ್ರವಾದ ‘ಸಲಾರ್ ಪಾರ್ಟ್ 1: ಸೀಸ್ ಫೈರ್ ಟೀಸರ್ ಇಂದು ಮುಂಜಾನೆ ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ‘ಬಾಹುಬಲಿ’ ಖ್ಯಾತಿಯ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದಲ್ಲಿ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಿರುವ...

ಪ್ರಶಾಂತ್-ಪ್ರಭಾಸ್ ‘ಸಲಾರ್’ ಸಿನಿಮಾಕ್ಕೆ ನಾಯಕಿ ಫಿಕ್ಸ್…! ದಿಶಾ-ಕತ್ರಿನಾ ಬದಲು ಶೃತಿ ಹಾಸನ್ ಎಂಟ್ರಿ…!

ಕೆಜಿಎಫ್ ಮಾಂತ್ರಿಕ ಪ್ರಶಾಂತ್ ನೀಲ್, ಬಾಹುಬಲಿ ನಾಯಕ ಪ್ರಭಾಸ್ ಒಂದಾಗಿ ಮಾಡ್ತಿರೋ ಮೋಸ್ಟ್ ಅವೇಟೇಡ್ ಸಿನಿಮಾ ಸಲಾರ್. ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಬ್ಯಾನರ್ ನಡಿ ತಯಾರಾಗುತ್ತಿರುವ ಬಹುಕೋಟಿ ಬಜೆಟ್ ಸಿನಿಮಾ ಸಲಾರ್ ಮುಹೂರ್ತ ಇತ್ತೇಚೆಗಷ್ಟೇ ಹೈದ್ರಾಬಾದ್ ನಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಸ್ಟಾರ್ ಡೈರೆಕ್ಟರ್-ಸ್ಟಾರ್ ಪ್ರೊಡ್ಯುಸರ್-ಸ್ಟಾರ್ ಹೀರೋ ನಟಿಸ್ತಿರೋ ಸಿನಿಮಾ ಅಂದ್ರೆ ನಿರೀಕ್ಷೆಗಳು...

ಅಂಡರ್ ವಾಟರ್ ಫೋಟೋಶೂಟ್ ಮಾಡಿಸಿಕೊಂಡ ಶೃತಿ ಹಾಸನ್..!

ಲಾಕ್‌ಡೌನ್‌ನಲ್ಲಿ ಶೃತಿ ಹಾಸನ್ ವಿವಿಧ ತರಹದ ಆರೋಗ್ಯಕರ ಅಡುಗೆಗಳ ರೆಸಿಪಿಯನ್ನ ತಮ್ಮ ಫ್ಯಾನ್ಸ್‌ಗೆ ಹೇಳಿಕೊಟ್ಟಿದ್ದರು. ಅಲ್ಲದೇ, ವಿವಿಧ ಹಾಡುಗಳನ್ನ ಹಾಡಿ, ಆ ವೀಡಿಯೋವನ್ನ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹರಿಬಿಡುತ್ತಿದ್ದರು. ಇದೀಗ ಮತ್ತೊಂದು ವಿಷಯಕ್ಕೆ ಶೃತಿ ಸುದ್ದಿಯಾಗಿದ್ದಾರೆ. ತಮ್ಮ ಹಾಡಿನ ಮೂಲಕ ಆಗಾಗ ಸುದ್ದಿಯಾಗುತ್ತಿದ್ದ ಶೃತಿ ಹಾಸನ್, ಇದೀಗ ಅಂಡರ್ ವಾಟರ್ ಫೋಟೋಶೂಟ್‌ನಿಂದ ಸುದ್ದಿಯಾಗಿದ್ದಾರೆ. ಕಪ್ಪು ಕೆಂಪು ಬಣ್ಣದ ಉಡುಪು...
- Advertisement -spot_img

Latest News

ಕಾಂಗ್ರೆಸ್ ಸರ್ಕಾರಕ್ಕೆ ಅಗ್ನಿಪರೀಕ್ಷೆ! ಕೈ ವಿರುದ್ದ ಮುಸ್ಲಿಮರ ಬಂಡಾಯ

ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...
- Advertisement -spot_img