ಕೆಲವರು ಮಾತನಾಡುವಾಗ ಹಲ್ಲಿ ಲೊಚಗುಟ್ಟಿದ್ರೆ ಹಾ ನೋಡು ನಾ ಹೇಳಿದ್ದು ಸತ್ಯ ಅಂತಾ ಹೇಳ್ತಾರೆ. ಇನ್ನು ಕೆಲವರು ನೆತ್ತಿ ಮೇಲೆ ಹಲ್ಲಿ ಬಿದ್ರೆ ಸಾವು ಸಂಭುವಿಸುತ್ತೆ, ಅಥವಾ ಏನಾದ್ರೂ ದುರಂತ ಸಂಭವಿಸುತ್ತೆ ಅಂತಾರೆ. ಈ ಹಲ್ಲಿ ಶಾಸ್ತ್ರದ ಬಗ್ಗೆ ಕೆಲ ಮಾಹಿತಿಗಳನ್ನ ನಾವಿವತ್ತು ನೀಡಲಿದ್ದೇವೆ.

ಕೆಲವರಿಗೆ ಹಲ್ಲಿಯನ್ನ ನೋಡಿದ್ರೆ ಏನೋ ಒಂದು ರೀತಿಯ ಭಯವಿರುತ್ತದೆ. ಅದು ದೂರವಿದ್ದರೂ ಕೂಡ ಅದನ್ನ ಓಡಿಸಲು ಪ್ರಯತ್ನಿಸುತ್ತಾರೆ. ಆದ್ರೆ ಹಲ್ಲಿಯಿಂದ ಲಾಭವೂ ಇದೆ ನಷ್ಟವೂ ಇದೆ.
ಹಲ್ಲಿಗೆ ಭವಿಷ್ಯದ ಬಗ್ಗೆ ಗೊತ್ತಿರುತ್ತದೆಯಂತೆ. ಮನೆಯಲ್ಲಿ ಹಲ್ಲಿಗಳು ಜಗಳವಾಡಿದ್ರೆ, ನಿಮ್ಮ ಮಿತ್ರರೊಂದಿಗೊ ಅಥವಾ ನಿಮ್ಮಿಷ್ಟದವರೊಂದಿಗೋ ಜಗಳವಾಗುತ್ತದೆ. ಅವರು ನಿಮ್ಮ ಶತ್ರುಗಳಾಗಬಹುದು. ಹೀಗೇನಾದರೂ ನಿಮಗೆ ಸೂಚನೆ ಸಿಕ್ಕಲ್ಲಿ, ಎಲ್ಲರೊಂದಿಗೂ ಹಿತ ಮಿತವಾಗಿ ಮಾತನಾಡಿ, ಜಗಳವಾಗದಂತೆ ನೋಡಿಕೊಳ್ಳಿ.
ಇನ್ನು ಮನೆಯಲ್ಲಿ ಹಲ್ಲಿ ಸತ್ತುಬಿದ್ದಿದ್ದರೆ ತಕ್ಷಣ ಅದನ್ನ ಹೊರಹಾಕಿ, ಆ ಸ್ಥಳವನ್ನ ಸ್ವಚ್ಛಗೊಳಿಸಿ. ಇಲ್ಲವಾದಲ್ಲಿ ಮನೆಮಂದಿ ಅನಾರೋಗ್ಯದಿಂದ ಬಳಲುತ್ತಾರೆ.
ಇನ್ನು ಹಲ್ಲಿ ಪದೇ ಪದೇ ಲೊಚಗುಟ್ಟಿದ್ರೆ ನಿಮಗೆ ಕೆಲಸದಲ್ಲಿ, ಮನೆಯಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ನೀವು ಯಾವುದಾದರೂ ಕೆಲಸಕ್ಕೆ ಮನೆಯಿಂದ ತೆರಳುವಾಗ ಹಲ್ಲಿ ಯಾವುದಾದೂ ಕೀಟವನ್ನ ಬೇಟೆಯಾಡಿದರೆ ನಿಮ್ಮ ಕೆಲಸ ಪರಿಪೂರ್ಣಗೊಳ್ಳಲಿದೆ ಎಂಬ ಸೂಚನೆ ನೀಡುತ್ತದೆ.

ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶುಕ್ಲಾಚಾರ್ಯು ಗುರೂಜಿ, ದೂರವಾಣಿ ಸಂಖ್ಯೆ: 9886868111
ನಿಮ್ಮ ಸಮಸ್ಯೆಗಳಾದ ಸ್ತ್ರೀ ಪುರುಷ ವಶೀಕರಣ, ಗಂಡ ಹೆಂಡತಿ ಸಮಸ್ಯೆ, ಸಾಲಬಾಧೆ, ವ್ಯಾಪಾರ, ಶತ್ರುನಾಶ, ಮಾಟಮಂತ್ರ, ಜನವಶ, ಧನವಶ ಯಾವುದೇ ಸಮಸ್ಯೆಗಳಿದ್ದರೂ ಕೇವಲ ಮೂರು ದಿನಗಳಲ್ಲಿ ಪರಿಹಾರ..

