Political News: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು, ನಿಖಿಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಿಖಿಲ್ ಕುಮಾರ್ ಮೂರು ಬಾರಿ ಚುನಾವಣೆಯಲ್ಲಿ ಸೋತು, ಜನರ ತೀರ್ಪು ಪಡೆದಿದ್ದಾರೆ. ಜನರ ಮನಸ್ಸನ್ನು ಅರ್ಥ ಮಾಡಿಕ“ಳ್ಳುವಲ್ಲಿ ಅವರು ವಿಫರಾಗಿದ್ದಾರೆ. ಅವರು ಎಲೆಕ್ಷನ್ ಗೆದ್ದು ತೋರಿಸಲಿ ಎಂದು ನಲಪಾಜ್ ಹ್ಯಾರಿಸ್ ನಿಖಿಲ್ಗೆ ಸವಾಲ್ ಹಾಕಿದ್ದಾರೆ.
1 ಸಲಾ ಸೋತರೂ ನಾವು ನಮ್ಮಲ್ಲೇ ಏನೋ ಸಮಸ್ಯೆ ಇದೆ ಅನ್ನೋದನ್ನು ಅರ್ಥ ಮಾಡಿಕ“ಂಡು, ಅದನ್ನು ಸರಿ ಮಾಡಿಕ“ಳ್ಳಬೇಕು. ಆದರೆ ನಿಖಿಲ್ಗೆ ಮೂರು ಬಾರಿ ಜನ ಸೋಲಿಸಿದ್ದಾರೆ. ಆದರೂ ಅವರು ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡುತ್ತಾರೆ ಅಂದ್ರೆ ಎಷ್ಟು ಲಕ್ಷ ಜನಕ್ಕೆ ಬೇಜಾರಾಗುವುದಿಲ್ಲ ಎಂದು ನಲಪಾಡ್ ಪ್ರಶ್ನಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




