Hubli News: ಹುಬ್ಬಳ್ಳಿ: ಪ್ರಜ್ವಲ್ ಎಸಗಿದ ಅಪರಾಧಗಳ ಬಗ್ಗೆ ಮಾಹಿತಿ ಇದ್ದರೂ ರಾಜ್ಯ ಸರ್ಕಾರ ಎಫ್ ಐ ಆರ್ ದಾಖಲಿಸಲಿಲ್ಲ, ಅವರು ವಿದೇಶಕ್ಕೆ ಹೋಗಕೂಡದೆಂದು ಸರ್ಕಾರ ತಾಕೀತು ಮಾಡಬೇಕಿತ್ತು ಯಾಕೆ ಮಾಡಲಿಲ್ಲ? ಪ್ರಜ್ವಲ್ ಎಸಗಿದ ಅಪರಾಧಗಳಲ್ಲಿ ಶೇಕಡಾ 50ರಷ್ಟು ಹೊಣೆಗಾರಿಕೆ ರಾಜ್ಯ ಸರ್ಕಾರದ್ದಿದೆ ಎಂದು ಜೋಶಿ ಹೇಳಿದರು.
ಹೆಚ್ ಡಿ ರೇವಣ್ಣ ಮತ್ತು ಸರ್ಕಾರದ ನಡುವೆ ಅಂಡರ್ ಸ್ಟ್ಯಾಂಡಿಂಗ್ ಕೂಡ ಇರುವ ಸಾಧ್ಯತೆ ಇದೆ ಎಂದು ಹೇಳುವ ಅವರು ಜೆಡಿಎಸ್ ಜೊತೆ ಬಿಜೆಪಿ ಸಂಬಂಧ ಇತ್ತೀಚಿನದು; ಅದರೆ ಕಾಂಗ್ರೆಸ್ ಅವರರೊಂದಿಗೆ 2018ರಲ್ಲೇ ದೋಸ್ತಿ ಬೆಳೆಸಿತ್ತು ಎಂದರು.
ಇವರ ಚಟಕ್ಕೆ ವಿಡಿಯೋ ಮಾಡಿಕೊಳ್ಳುತ್ತಾರೆ. ಇಂಥವರನ್ನ ಭಗವಂತನೂ ಕ್ಷಮಿಸಲ್ಲ: ಡಿ.ಕೆ.ಶಿವಕುಮಾರ್
ಕೆಲಸ ಮಾಡಿದ್ದೇನೆ ಓಟು ಕೊಡಿ ಎನ್ನುವ ಬದಲು ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡಿ ಓಟು ಕೇಳುತ್ತಾರೆ: ಸಿಎಂ
ರಾಮಮಂದಿರಕ್ಕೆ ನಾವೂ ಇಟ್ಟಿಗೆ ಕೊಟ್ಟಿದ್ದೀವಿ, ಆದ್ರೆ ಬಿಜೆಪಿಯವರು ಧರ್ಮಗಳ ಮಧ್ಯೆ ತಂದಿಡುತ್ತಿದ್ದಾರೆ: ನಟ ವಿಜಿ




