Monday, March 31, 2025

Latest Posts

ಮಾರುಕಟ್ಟೆಯಲ್ಲಿ ಮಹಾ ಸಂಚಲನ ಮೂಡಿಸುತ್ತಿದೆ ನಥಿಂಗ್ ಫೋನ್:

- Advertisement -

Technology News:

ವಿಭಿನ್ನ ಹೆಸರು  ವಿಶಿಷ್ಟ ವಿಶೇಷತೆ ಕೈಗೆಟಕುವ ಬೆಲೆ  ಕಣ್ಣಿಗೆ  ಕಾಡುವ ವಿನ್ಯಾಸದೊಂದಿಗೆ ಮಾರುಕಟ್ಟೆಗೆ  ಬಂದಿದೆ ಹೊಸದೊಂದು  ಸ್ಮಾರ್ಟ್  ಫೋನ್..! ಹಾಗಿದ್ರೆ ಆ ಫೋನ್ ನ ಹೆಸರೇನು ಯಾರೀ ಮೊಬೈಲ್ ನ ಉಸ್ತುವಾರಿ ಇಲ್ಲಿದೆ  ಕಂಪ್ಲಿಟ್ ಡೀಟೈಲ್ಸ್….

ಮಾರುಕಟ್ಟೆಯಲ್ಲಿ ಛಾಪುಮೂಡಿಸುತ್ತಿದೆ  ಹೊಸದೊಂದು ಫೋನ್  ಏನು  ಇಲ್ಲ ಎಂಬ ಹೆಸರಿನಲ್ಲೇ ಏನನ್ನೋ  ಅಡಗಿಸಿಕೊಂಡಿದೆ ಈ ಮೊಬೈಲ್ ಹೌದು ಈ ಮೊಬೈಲ್  ನ ಹೆಸರು   ನಥಿಂಗ್  ಎಂದು ಸದ್ಯ ನಥಿಂಗ್ ಮೊಬೈಲ್ ಸಖತ್ತಾಗಿ  ಸೌಂಡ್ ಮಾಡುತ್ತಿದೆ. ಭಾರತದ  ವ್ಯವಸ್ಥಾಪಕ ಮನು  ಶರ್ಮಾ  ಅವರ ಮಾಲಿಕತ್ವದಲ್ಲಿ  ಭಾರತಲ್ಲಿ ಭರದಿಂದಲೇ ಮಾರಾಟವಾಗುತ್ತಿರುವ ನಥಿಂಗ್ ಮೊಬೈಲ್ 3 ಸ್ಟೋರೇಜ್  ಗಳಲ್ಲಿ  ಮಾರಾಟದಲ್ಲಿ  ಲಭ್ಯವಿದೆ. ಫ್ಲಿಫ್  ಕಾರ್ಟ್ ನಲ್ಲಿ ಔಟ್ ಆಫ್ ಸ್ಟಾಕ್ ಆಗಿದ್ದ ಈ ಮೊಬೈಲ್ ಈಗ 1000 ಹೆಚ್ಚಿನ   ಬೆಲೆಯಲ್ಲಿ ಲಭ್ಯವಿದೆ.ತನ್ನ ನೂತನ ಬೆಲೆಯ ಪ್ರಕಾರವಾಗಿ ಕಂಪೆನಿ 3 ಸ್ಟೋರೇಜ್ ಗಳಿಗೆ  3 ತೆರನಾದ ಬೆಲೆಗಳನ್ನು ನಿಗಧಿ ಪಡಿಸಲಾಗಿದೆ.

3 ತೆರನಾಗಿ ವಿಭಾಗ ಗೊಂಡ ಮೊಬೈಲ್ ಈ ರೀತಿ ಬದಲಾವಣೆಗಳನ್ನು ಒಳಗೊಂಡಿದೆ.8ಜಿಬಿ ರ್ಯಾಮ್+128ಜಿಬಿ ಗೆ 33.999 ರೂಪಾಯಿ  ಇದ್ದರೆ 12ಜಿಬಿ ರ್ಯಾಮ್+256ಜಿಬಿ ಗೆ 39,999 ರೂ ಬೆಲೆ  ಇದೆ. ಹಾಗೆ 3ನೆಯದಾಗಿ 8ಜಿಬಿ ರ್ಯಾಮ್+256 ಜಿಬಿ ಗೆ 36.999 ರೂ  ನಿಗಧಿ ಪಡಿಸಲಾಗಿದೆ.

ಇನ್ನು ನಥಿಂಗ್  ಫೋನ್ ನ ಫೀಚರ್ಸ್ ಬಗ್ಗೆ  ನೋಡುವುದಾದರೆ 6.55 ಇಂಚಿನ ಫುಲ್ ಹೆಚ್ ಡಿ ಪ್ಲಸ್ ಡಿಸ್ಪ್ಲೆ ಹೊಂದಿದೆ. ಇನ್ನು  ಈ  ಡಿಸ್ಪ್ಲೇ 1,080* ಇನ್ ಟು ಪಿಕ್ಸೆಲ್  ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ನಥಿಂಗ್ ಫೋನ್ (1) ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌  ಹೊಂದಿದೆ.  ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IM* ಇನ್ ಟು 766 ಸೆನ್ಸಾರ್‌ ಹೊಂದಿದೆ.  OIS ಜೊತೆಗೆ EIS ಇಮೇಜ್ ಸ್ಟೆಬಿಲೈಸೇಶನ್‌ ನೊಂದಿಗೆ ಬರುತ್ತದೆ ಎನ್ನಲಾಗಿದೆ. ಎರಡನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸ್ಯಾಮ್‌ ಸಂಗ್‌ JN1 ಸೆನ್ಸಾರ್‌ ನ್ನು ಹೊಂದಿದೆ. ಈ ಫೋನ್  ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ.

ಐಫೋನ್ ಬಳಕೆದಾರರಿಗೆ ಬಿಗ್ ಶಾಕ್…! ಐಫೋನ್ ನಲ್ಲಿಲ್ಲ ವಾಟ್ಸಾಪ್..?!

ಬಜೆಟ್‌ ಬೆಲೆಯಲ್ಲಿ ಆಕರ್ಷಕ 5G ಸ್ಮಾರ್ಟ್‌ಫೋನ್‌..!

ಸೆಪ್ಟೆಂಬರ್ ನಲ್ಲಿ ಸ್ಮಾರ್ಟ್ ಫೋನ್ ಕೊಳ್ಳೋರಿಗೆ ಗುಡ್ ನ್ಯೂಸ್…!

- Advertisement -

Latest Posts

Don't Miss