ನೆರೆ ಪರಿಹಾರ ಹಣ ನುಗ್ಗಿದ ಆಧಿಕಾರಿಯ ಅಮಾನತು

ಮಡಿಕೇರಿ;  ನೆರೆ ಪರಿಹಾರದ ಹಣವನ್ನು ತನ್ನ ಖಾತೆ ವರ್ಗಾಯಿಕೊಂಡ ಅಧಿಕಾರಿಯನ್ನು ಅಮಾನತ್ತು ಮಾಡಲಾಗಿದೆ. ಜನರಿಗೆ  ನೀಡಬೇಕಿದ 21 ಕೋಟಿ ಹಣವನ್ನು ತನ್ನ ಖಾತೆಗೆ ವರ್ಗಾ ಯಿಕೊಂಡಿರುದು ಬೆಳಕಿಗೆ ಬಂದಿದೆ .

ಮಡಿಕೇರಿ ಜಿಲ್ಲಾ ಪಂಚಾಯತ್  ಇಇ  ಹಣ ವಂಚನೆ ಮಾಡಿದ ಕಾರಣ ಅವರನ್ನು ಸಸ್ಪೆಂಡ್ ಮಾಡಲಾಗಿದೆ . ಈ ವಂಚನೆ ಪ್ರಕರಣದಲ್ಲಿ ಇನ್ನು ಹಲವರ ಕೈವಾಡ ಇದೇ ಎಂದು ತಿಳಿದು ಬಂದಿದೆ ಅವರನ್ನು ಸಹ ಅಮಾನತು ಮಾಡುವುದಾಗಿ ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

 ಶ್ರೀ ಕಂಠಯ್ಯ ಅವರನ್ನು ಇಂದೆ ಅಮಾನತು ಮಾಡಿ ಕ್ರಮ ಕೈಗೊಳುತ್ತೇನೆ  ಎಂದು  ಸಚಿವ ಕೆ. ಎಸ್. ಈಶ್ವರಪ್ಪ ತಿಳಿಸಿದ್ದಾರೆ.

About The Author