Sunday, April 13, 2025

Latest Posts

ಪೊಲೀಸ್ ಕಮೀಷನರ್ ಒತ್ತಡಕ್ಕೆ ಅಧಿಕಾರಿಗಳು ಬಾಗುತ್ತಿದ್ದಾರೆ – ನಿರಂಜನಯ್ಯ ಹಿರೇಮಠ ಆರೋಪ

- Advertisement -

Hubli News: ಹುಬ್ಬಳ್ಳಿ : ಅಂತ್ಯಕ್ರಿಯೆ ಮಾಡಲು ಬಂದಿದ್ದ ನನ್ನನ್ನು ಪೊಲೀಸರು ತಡೆದು ಅರೆಸ್ಟ್ ಮಾಡಲು ಮುಂದಾಗಿದ್ದಾರೆ ಅಂತಾ ನೇಹಾ ಹಿರೇಮಠ ತಂದೆ ನಿರಂಜನಯ್ಯ ಹಿರೇಮಠ ಆರೋಪಿಸಿದ್ದಾರೆ.

ನಾನು ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿಯವರ ಪುತ್ರ ಆಕಾಶನ ಅಂತ್ಯಕ್ರಿಯೆ ಸಲುವಾಗಿ ಬೇರೆ ವಾಹನದ ವ್ಯವಸ್ಥೆ ಮಾಡಿದ್ದೆ. ನಮ್ಮ ಸಂಪ್ರದಾಯದ ಪ್ರಕಾರ ಪೂಜೆಗೆ ಸಂಬಂಧಿಸಿದಂತೆ ಸಾಮಗ್ರಿಗಳನ್ನು ತೆಗೆದುಕೊಂಡು ಕಿಮ್ಸ್ ಶವಾಗಾರಕ್ಕೆ ಬರುತ್ತಿದ್ದಾಗ ನನ್ನ ವಾಹನ ತಡೆದು ಅರೆಸ್ಟ್ ಮಾಡಲು ಮುಂದಾಗಿದ್ದಾರೆ ಅಂತಾ ಕಾರ್ಪೋರೇಟರ್ ನಿರಂಜನಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಮೀಷನರ್ ರೇಣುಕಾಸುಕುಮಾರ ಹೇಳಿದಂತೆ ಕೆಳಗಿನ ಅಧಿಕಾರಿಗಳು ಕೇಳುತ್ತಿದ್ದಾರೆ. ಹೀಗಾಗಿ, ಅಧಿಕಾರಿಗಳು ಒತ್ತಡದಿಂದ ನನ್ನ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಿದ್ದಾರೆ. ನಾನು ಈ ವ್ಯವಸ್ಥೆಯಿಂದ ಬೇಸತ್ತು ವಿಷ ಸೇವಿಸಿ ಸಾಯುತ್ತೇನೆ ಅಂತಾ ನಿರಂಜನಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

Political News: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್ ರೇವಣ್ಣ ಅರೆಸ್ಟ್‌..

Political News: ಹಾಸನ ಪೊಲೀಸ್ ಠಾಣೆಗೆ ಬಂದ ಸೂರಜ್ ರೇವಣ್ಣ

ಲೈಂಗಿಕ ದೌರ್ಜನ್ಯ ಆರೋಪ: ಸೂರಜ್ ರೇವಣ್ಣ ವಿರುದ್ಧ FIR ದಾಖಲು

- Advertisement -

Latest Posts

Don't Miss