ನಿಮ್ಮ ಜೀವನದ ಪ್ರತಿಯೊಂದು ಕ್ಷಣಕ್ಕೂ ಈಗ ಸಿನೆಮಾಟಿಕ್ ಫ್ರೇಮ್!
ಇಂದಿನ ಜನರೇಶನ್‌ಗೆ ಫೋನ್ ಅಂದ್ರೆ ಕೇವಲ ಕಾಲ್ ಮಾಡುವ ಸಾಧನ ಅಲ್ಲ. ನಮ್ಮ ಕೈ ಹಿಡಿದು ನಡೆಸುವ ನಮ್ಮ ಸಾಥಿ. ನಮ್ಮ ಸ್ಟೈಲ್, ನಮ್ಮ ಮೆಮೊರಿ, ನಮ್ಮ ಕ್ರಿಯೇಟಿವಿಟಿ ನಮ್ಮ ಲೈಫ್‌ನ ಪ್ರತಿಯೊಂದು ಎಮೋಷನ್ ಸೆರೆಹಿಡಿಯುವ ಡಿಜಿಟಲ್ ಪಾರ್ಟ್ನರ್. ನಮ್ಮ ಜೀವನ ಅಪಗ್ರೇಡ್ ಆಗ್ತಿರುತ್ತೆ. ಈಗ ನಮ್ಮ ಡಿಜಿಟಲ್ ಪಾರ್ಟ್ನರ್ ಕೂಡ ಹೊಸ ವರ್ಷನ್‌ನಲ್ಲಿ ನಮ್ಮನ್ನ ಇನ್ನಷ್ಟು ಶೈನ್ ಮಾಡೋದಕ್ಕೆ ಈಗ OPPO F33 Series ಬರ್ತಿದೆ.
ಸ್ಟೈಲಿಷ್ ಡಿಸೈನ್, AI ಕ್ಯಾಮೆರಾ ಇನೋವೇಷನ್, ಪವರ್‌ಫುಲ್ ಪರ್ಫಾರ್ಮೆನ್ಸ್ ಮತ್ತು ಲೈಫ್‌ಸ್ಟೈಲ್ ಸೆಂಟ್ರಿಕ್ ಫೀಚರ್ಸ್‌ಗಳ ಮೂಲಕ OPPO ಮತ್ತೊಮ್ಮೆ ಯುವಕರ ಹೃದಯ ಗೆಲ್ಲಲು ಸಿದ್ಧವಾಗಿದೆ.
Every Click Feels Premium
ಇದರಲ್ಲಿ ಸೆರೆಯಾಗುವ ಪ್ರತಿ ಚಿತ್ರಪಟಗಳು ಕೇವಲ ಚಿತ್ರಣಗಳಲ್ಲ, ನಿಮ್ಮ ಕನಸಿನ ಭಾವನೆಗಳಿಗೆ ಹೊಸ ಆಯಾಮ ನೀಡುವ ಭಾವಚಿತ್ರ.
OPPO F33 Series ನಲ್ಲಿ ಇರುವ AI Portrait Glow, Ultra-Wide Selfie Camera ಮತ್ತು Smart Imaging Technology ನಿಮ್ಮ ಪ್ರತಿಯೊಂದು ಫ್ರೇಮ್‌ಗೆ ಸ್ಟುಡಿಯೋ ಫಿನಿಶ್ ನೀಡುತ್ತದೆ. ಗೆಳಯರೊಂದಿಗೆ ನೈಟ್ ಓಟ್ ಇರ್ಲಿ, ಬೀಚ್ ನ ಸನ್ ಸೆಟ್ ಇರ್ಲಿ ನಿಮ್ಮ ಪ್ರತಿಯೊಂದು ಸೆಲ್ಫಿಯಲ್ಲೂ ಇನ್ಮುಂದೆ ಎಲ್ಲರೂ ಫಿಟ್ ಆಗ್ತಾರೆ. ಪ್ರತಿ ಫೋಟೋದಲ್ಲೂ natural skin tone, balanced lighting ಮತ್ತು next-level clarity, ಅದೇ ನೈಜತೆಯೊಂದಿಗೆ ಸಖತ್ ಕ್ರೇಜ್ ಕ್ರಿಯೇಟ್ ಮಾಡಲಿದೆ.
Designed For Attention
OPPO F33 Series ಈಗ ಬರಿ ಒಂದು ಅಪ್ಡೇಟೆಡ್ ವರ್ಷನ್ ಆಗಿಲ್ಲ, ಇದು ಒಂದು personality extension. ಒಂದು ಔರಾ.
ಮೊಬೈಲ್ ಕೈಯಲ್ಲಿ ಹಿಡಿದ ಕ್ಷಣವೇ ʼWOWʼ ಅನ್ನಿಸಬೇಕು ಅಂದ್ರೆ ಅದು OPPO F33 Series. Pearl White ಮತ್ತು Forest Green finishes ಫೋನ್‌ಗೆ premium fashion identity ನೀಡುತ್ತವೆ. Light weight body, slim grip ಮತ್ತು elegant texture ಇದನ್ನು everyday lifestyle companion ಆಗಿ ಮಾಡುತ್ತದೆ. ಇದು ಕೇವಲ smartphone ಅಲ್ಲ ಇದು ಪ್ರಾಣಶಕ್ತಿ.
Big Battery. ನಿಮ್ಮ ಫಿಟ್ನೇಸ್ ಜರ್ನಿಗೆ ಸವಾಲ್ ಹಾಕುವಂತ Bigger Lifestyle.
7000mAh large battery ಮತ್ತು 80W SUPERVOOC fast charging ಜೊತೆಗೆ OPPO F33 Series ದಿನಪೂರ್ತಿ ನಿಮ್ಮ energyಗೆ match ಆಗುತ್ತದೆ. Morning reels ಇಂದ late-night binge watch ವರೆಗೆ, Travel shoots ಇಂದ gaming sessions ವರೆಗೆ, Battery anxiety ಇಲ್ಲದೆ ಸಖತ್ speed ನಲ್ಲಿ full smooth ಜರ್ನಿ ನೀಡಲಿದೆ.
Built For Real Life, Life unpredictable. oppo f33 just unbelivable,
IP69K water & dust resistance ಮತ್ತು Military-Grade durability ಜೊತೆಗೆ OPPO F33 Series ಭಾರತದ monsoon lifestyleಗೂ perfectly stylish partner ಆಗಲಿದೆ.
Rain calls, travel moments, outdoor adventures
ಯಾವ ಪರಿಸ್ಥಿತಿಯಲ್ಲೂ confidence same fresh look.
AI That Understands You: perfect for your mood swings.
AI Eraser 2.0, AI Unblur, AI Reflection Remover ಮತ್ತು Google Gemini integration ಮೂಲಕ OPPO F33 Series ನಿಮ್ಮ daily usage ಅನ್ನು smarter ಮಾಡಲಿದೆ. Unwanted people remove ಮಾಡ್ಬೇಕಾ? Blur photo clear ಮಾಡ್ಬೇಕಾ? Perfect social-ready frame ಬೇಕಾ? Few taps. Done.
Content Creatorʼs New Favourite
Reels creators, vloggers, selfie lovers ಮತ್ತು social storytellersಗಾಗಿ ಈ phone ವಿಶೇಷವಾಗಿ design ಮಾಡಲಾಗಿದೆ. ಈಗ ಇದು ಒಂದು ಪೋನ್ ಮಾತ್ರವಲ್ಲ. ನಿಮ್ಮ ಡಿಜಿಟಲ್ ಪಾರ್ಟ್ನರ್.
Smooth 120Hz AMOLED Display
Ultra-Wide Selfie Experience
AI Video Enhancements
Trendy POPOUT Layouts
Insta-ready Camera Output
Your Style. Your Story. Your Spotlight.
ಕೇವಲ smartphone experience ಅಲ್ಲ…
ಇದು modern lifestyleಗೆ tailor-made digital fashion statement.




