Friday, June 20, 2025

Latest Posts

ನಾಲ್ವರು ಫ್ರಾನ್ಸ್ ದೇಶದ ಪ್ರಜೆಗಳಿಗೆ ಪದ್ಮ ಪ್ರಶಸ್ತಿ ಪ್ರಕಟ

- Advertisement -

International News: ಗಣರಾಜ್ಯೋತ್ಸವದಂದು ಭಾರತೀಯರಿಗಷ್ಟೇ ಅಲ್ಲದೇ, ನಾಲ್ವರು ವಿದೇಶಿಯವರಿಗೊ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಫ್ರಾನ್ಸ್ ದೇಶದ ನಾಲ್ವರು ಪ್ರಜೆಗಳಿಗೆ ಪದ್ಮ ಪ್ರಶಸ್ತಿ ನೀಡಲಾಗುತ್ತಿದೆ.

ಒಟ್ಟು 34ಮಂದಿಗೆ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಫ್ರೆಡ್ ನೆಗ್ರೀಟ್, ಕಿರಣ್ ವ್ಯಾಸ್,ಚಾರ್ಲೋಟ್ ಚಾಪಿನ್, ಪಿಯೆರೆ ಎಂಬ ಫ್ರಾನ್ಸ್ ಪ್ರಜೆಗಳಿಗೆ ಪದ್ಮ ಪ್ರಶಸ್ತಿ ಲಭಿಸಿದೆ. ಚಾರ್ಲೋಟ್‌ ಯೋಗಾ ಗುರುವಾಗಿದ್ದು, ಈಕೆಯ ಯೋಗದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಹಾಾಗಾಗಿ ಇವರಿಗೆ ಪದ್ಮಶ್ರೀ ಪುರಸ್ಕಾರ ನೀಡಲಾಗಿದೆ. ಪಿಯರೆ ಸಾಹಿತ್ಯ ಮತ್ತು ಶಿಕ್ಷಣದಲ್ಲಿ ಸಾಧನೆ ಮಾಡಿದ್ದಾರೆ. ಹಾಗಾಗಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.

ಫ್ರೆಡ್ ಕೂಡ ಸಾಹಿತ್ಯ ಮತ್ತು ಶಿಕ್ಷಣದಲ್ಲಿ ಸಾಧನೆ ಮಾಡಿದ್ದಾರೆ. ಇನ್ನು ಕಿರಣ್ ವ್ಯಾಸ್ ಯೋಗ ಮತ್ತು ಆಯುರ್ವೇದದಲ್ಲಿ ಸಾಧನೆ ಮಾಡಿದವರು. ಹೀಗಾಗಿ ಇವರಿಗೂ ಪದ್ಮಶ್ರೀ ಸಿಕ್ಕಿದೆ. ವ್ಯಾಪಾರ ಮತ್ತು ಕೈಗಾರಿಕೋದ್ಯಮದಲ್ಲಿ ಸಾಧನೆ ಮಾಡಿದ್ದಕ್ಕೆ ತೈವಾನ್‌ನ ಯಂಗ್‌ ಲಿಯುಗೆ ಪ್ರಶಸ್ತಿ ಸಿಕ್ಕಿದೆ.

ಮಕ್ಕಳ ವರ್ತನೆಗೆ ಮನನೊಂದು ಸಾಕುಪ್ರಾಣಿ ಹೆಸರಿಗೆ 23 ಕೋಟಿ ರೂ. ಆಸ್ತಿ ಬರೆದಿಟ್ಟ ವೃದ್ಧೆ

70 ವರ್ಷದ ಬಳಿಕ ಸೌದಿ ಅರೇಬಿಯಾದಲ್ಲಿ ಮದ್ಯ ಮಾರಾಟ ಮಳಿಗೆ ಆರಂಭ

ಸಂಗೀತ ನಿರ್ದೇಶಕ ಇಳಯರಾಜ ಪುತ್ರಿ ಭವತಾರಿಣಿ ನಿಧನ

- Advertisement -

Latest Posts

Don't Miss