Saturday, July 27, 2024

Latest Posts

ಪಾಕಿಸ್ತಾನದ ಮಾಜಿ ಮುಖ್ಯಸ್ಥರಿಂದ ಆಡಳಿತ ಬದಲಿಸುವ ಪಿತೂರಿ-ಇಮ್ರಾನ್ ಖಾನ್

- Advertisement -

international story

ಪಾಕಿಸ್ಥಾನದಲ್ಲಿ ಆರ್ಥಿಕತೆಯ ಸಂಕಷ್ಟದಿಂದಾಗಿ ಜನ ಕಂಗಾಲಾಗಿದ್ದಾರೆ. ತುತ್ತು ಅನ್ನಕ್ಖೂ ಪರದಾಡುವಂತಾಗಿದೆ. ಸಾರ್ವಜನಿಕರು ಮತ್ತು ಮಕ್ಕಳು ಅನ್ನ ನೀರು ಇಲ್ಲದೆ. ಸಾವನ್ನು ಅನುಭವಿಸುತ್ತಿದ್ದಾರೆ. ಪಾಕಿಸ್ತಾನದ ಪ್ರಜೆಗಳು ಸರ್ಕಾರದ ವಿರುದ್ದ ದಿಕ್ಕಾರಗಳ ಘೋಷಣೆ ಕೂಗುತಿದ್ದಾರೆ.ಈಗ ಅಲ್ಲಿನ ಪ್ರಜೆಗಳು ನಗೆ ಸರಿಯಾಗಿ ಆಹಾರ ಒದಗಿಸಿ ಇಲ್ಲದಿದ್ದರೆ ನಮ್ಮನ್ನು ಭಾರತಕ್ಕೆ ಹೋಗಳು ಬಿಡಿ ಪಾಕಿಸ್ತಾನವನ್ನು ಭಾರತಕ್ಕೆ ಸೇರಿಸಿ, ನಮಗೆ ನರೇಂದ್ರ ಮೋದಿಯವರಂತ ಪ್ರಧಾನಿ ಬೇಕು ಎಂದು ಭಾರತದ ಪರ ಮಾತನಾಡುತಿದ್ದಾರೆ.

ಹೀಗಿರುವಾಗ ಇದರ ಬಗ್ಗೆ ಮಾತನಾಡಿದ ಮಾಜಿ ಕ್ರಕೇಟ್ ಆಟಗಾರ  ಮತ್ತು ತೆಹ್ರಿಕ್ಎ ಇನ್ಸಾಪ್ ನ ಅಧ್ಯಕ್ಷ   ಇಮ್ರಾನ್ ಖಾನ್ ಅವರು ಮಾಜಿ ಸೇನಾಮುಖ್ಯಸ್ಥರಾದ  ಖಮರ್ ಜಾವೇದ್ ಬಾಜ್ವಾ ಅವರ ಮೇಲೆ ಸೇನಾ ಮುಖ್ಯಸ್ಥರು ಮತ್ತೊಮ್ಮೆ ಕೆಲವು ಅಪರಾದಿಗಳನ್ನು ಅಧಿಕಾರಕ್ಕ  ತರಲು ಸಹಾಯ ಮಾಡುತಿದ್ದಾರೆಎಂದು ಆರೋಪಿಸಿದರು. ಪಾಕಿಸ್ತಾನದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಡಾಲರ್ ಎದುರು ರೂಪಾಯಿ ಮೌಲ್ಯ 18.74 ಪಾಯಿಂಟ್ ಗಳ ಕುಸಿತ ಕಂಡಿದೆ.ಇದಕ್ಕೆ ಸರ್ಕಾರದ ನಿಲುವು ಕಾರಣ ಎಂದು ವಿಷ್ಲೇಶಕರು ತಿಳಿಸಿದ್ದಾರೆ.ಕೆಲವು ವಾರಗಳ ಹಿಂದೆ ಇಲ್ಲಿನ ವಿದೇಶೀ ವಿನಿಮಯ ಸಂಗ್ರಹವು ಸಾರ್ವಕಾಲಿಕ ಕನಿಷ್ಟ  2.9 ಡಾಲರ ಕುಸಿದಿದೆ

ಇಮ್ರಾನ್ ಖಾನ್ ಅವರನ್ನು ಏಪ್ರಿಲ್‌ನಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಅಧಿಕಾರದಿಂದ ಹೊರಹಾಕಲಾಯಿತು. ಅಂದಿನಿಂದ ಅವರ ಮತ್ತು ಬಾಜ್ವಾ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಮಾಜಿ ಸೇನಾ ಮುಖ್ಯಸ್ಥ ತನ್ನನ್ನು ಕೊಲ್ಲಲು ಮತ್ತು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲು ಬಯಸಿದ್ದರು ಎಂದು ಖಾನ್ ಈ ಹಿಂದೆ ಆರೋಪಿಸಿದ್ದರು.

ಬೆಂಗ್ಳೂರಿಗೆ ಇಂದು ಅಮಿತ್ ಶಾ ಆಗಮನ

ರಾತ್ರಿ ಊಟದ ವಿಷಯದಲ್ಲಿ ನೀವು ಮಾಡುವ 3 ತಪ್ಪುಗಳಿವು..

ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಗೆ ಹೃದಯಾಘಾತ

- Advertisement -

Latest Posts

Don't Miss