international story
ಪಾಕಿಸ್ಥಾನದಲ್ಲಿ ಆರ್ಥಿಕತೆಯ ಸಂಕಷ್ಟದಿಂದಾಗಿ ಜನ ಕಂಗಾಲಾಗಿದ್ದಾರೆ. ತುತ್ತು ಅನ್ನಕ್ಖೂ ಪರದಾಡುವಂತಾಗಿದೆ. ಸಾರ್ವಜನಿಕರು ಮತ್ತು ಮಕ್ಕಳು ಅನ್ನ ನೀರು ಇಲ್ಲದೆ. ಸಾವನ್ನು ಅನುಭವಿಸುತ್ತಿದ್ದಾರೆ. ಪಾಕಿಸ್ತಾನದ ಪ್ರಜೆಗಳು ಸರ್ಕಾರದ ವಿರುದ್ದ ದಿಕ್ಕಾರಗಳ ಘೋಷಣೆ ಕೂಗುತಿದ್ದಾರೆ.ಈಗ ಅಲ್ಲಿನ ಪ್ರಜೆಗಳು ನಗೆ ಸರಿಯಾಗಿ ಆಹಾರ ಒದಗಿಸಿ ಇಲ್ಲದಿದ್ದರೆ ನಮ್ಮನ್ನು ಭಾರತಕ್ಕೆ ಹೋಗಳು ಬಿಡಿ ಪಾಕಿಸ್ತಾನವನ್ನು ಭಾರತಕ್ಕೆ ಸೇರಿಸಿ, ನಮಗೆ...