- Advertisement -
ಬಮಿರ್ಮಿಂಗ್ ಹ್ಯಾಮ್: ಪ್ಯಾರಾಒಲಿಂಪಿಕ್ ಬೆಳ್ಳಿ ಪದಕ ವಿಜೇತ ಭಾವಿನಾಬೆನ್ ಹಾಸಮುಖ್ಭಾಯ್ ಪಟೇಲ್ ಕಾಮ್ ನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಪದಕ ಗೆದ್ದಿದ್ದಾರೆ.
ಇದರೊಂದಿಗೆ ಕ್ರೀಡಾಕೂಟದಲ್ಲಿ ಭಾರತಕ್ಕ ಚಿನ್ನ ಗೆದ್ದುಕೊಟ್ಟ ಮೊದಲ ಪ್ಯಾರಾ ಟಿಟಿ ಅಥ್ಲೀಟ್ ಎನಿಸಿದ್ದಾರೆ.
ಫೈನಲ್ ನಲ್ಲಿ ವಿಶ್ವದ ಣಮ.41ನೇ ರಾಂಕ್ ಆಟಗಾರ್ತಿ ನೈಜಿರಿಯಾದ ಇಕೆಪಿಒಯಿ ವಿರುದ್ಧ 12-10, 11-2,11-9 ಅಂಕಗಳಿಂದ ಗೆದ್ದರು.
ಇದಕ್ಕೂ ಮುನ್ನ 2013ರ ಏಷ್ಯನ್ ಪ್ಯಾರಾ ಟೇಬಲ್ ಟೆನಿಸ್ ಚಾಂಪಿಯನ್ ಶಿಪ್ ನ ಸಿಂಗಲ್ಸ್ ವಿಭಾಗದ 4ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಭಾರತದ ಮತ್ತೊರ್ವ ಆಟಗಾರ್ತಿ, ಸೊನ್ಲಬೇನ್ ಪಟೇಲ್ ಕಂಚು ಗೆದ್ದಿದ್ದಾರೆ. ಸು ಬೈಲಿ ವಿರುದ್ಧ 11-5,11-2,11-3 ಅಂಕಗಳಿಂದ ಗೆದ್ದರು.
- Advertisement -