ಹಿಜಬ್ ಧರಿಸದೇ, ಮಾಡರ್ನ್ ಬಟ್ಟೆಯಲ್ಲಿದ್ದ ಮಗಳನ್ನು ಲೈವ್‌ನಲ್ಲೇ ಥಳಿಸಿದ ಪೋಷಕರು

International News: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ ಒಬ್ಬಳು ಹಿಜಬ್ ಧರಿಸದೇ, ತುಂಡು ಬಟ್ಟೆ ಧರಿಸಿ, ಲೈವ್‌ಗೆ ಬಂದಿದ್ದು, ಇದರಿಂದ ಸಿಟ್ಟಿಗೆದ್ದ ಆಕೆಯ ಪೋಷಕರು ಆಕೆಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮುಸ್ಲಿಂ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ತನ್ನ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡುತ್ತಿದ್ದಳು. ಆದರೆ ಆಕೆ ಹಿಜಬ್ ಧರಿಸಿರಲಿಲ್ಲ. ಮತ್ತು ಮಂಡಿ ಕಾಣುವಂತೆ ತುಂಡು ಬಟ್ಟೆ ಧರಿಸಿದ್ದಳು.

ಇದನ್ನು ಕಂಡ ಆಕೆಯ ತಂದೆ ಮತ್ತು ತಾಯಿ ಕ್ಯಾಮೆರಾ ಆನ್ ಇದೆ ಎಂಬುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ, ಲೈವ್‌ಗೆ ಹಿಗ್ಗಾಮುಗ್ಗಾ ಬಾರಿಸಿದ್ದಾರೆ. ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಹಲವು ಇದು ಇಸ್ಲಾಂ ಧರ್ಮದ ಶಾಂತಿಮಂತ್ರ ನೋಡಿ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಕೆಲವರು ಈ ಪೋಷಕರನ್ನು ಹಮಾಸ್ ಉಗ್ರರಿಗೆ ಹೋಲಿಸಿದ್ದಾರೆ.

ಪ್ರವಾಸಿಯ ಕಳೆದುಹೋಗಿದ್ದ ವಾಚ್ ಹಿಂದಿರುಗಿಸಿದ ಭಾರತೀಯ ಹುಡುಗ: ದುಬೈ ಪೊಲೀಸರಿಂದ ಸನ್ಮಾನ

ವಿಶ್ವಕಪ್‌ನಲ್ಲಿ ರಾರಾಜಿಸಲಿದೆ ನಂದಿನಿ, ಕಂಗೊಳಿಸಲಿದೆ ಕನ್ನಡ

ಕೊ* ಪ್ರಕರಣಗಳಲ್ಲಿ ಸರ್ಕಾರದ ಲೋಪ ಹೆಚ್ಚಾಗಿ ಕಾಣುತ್ತಿದೆ: ಶಾಸಕ ಟೆಂಗಿನಕಾಯಿ

About The Author