- Advertisement -
Sandalwood News: ಪವಿತ್ರ ಗೌಡ ಮಗಳನ್ನು ಸ್ಟೇಷನ್‌ಗೆ ಕರೆಸಿದ ವಿಚಾರದ ಬಗ್ಗೆ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಈ ಪ್ರಕರಣದಲ್ಲಿ ನನ್ನ ಮಗಳನ್ನು ತರಬೇಡಿ. ಚಿಕ್ಕ ಹುಡುಗಿ ಆಕೆಗೆ ಏನು ಗೊತ್ತಾಗುತ್ತೆ..? ಆಕೆ ಈ ಸಂದರ್ಭದಲ್ಲಿ ಪಪ್ಪ, ಮಮ್ಮಿ ಇಬ್ರನ್ನೂ ಮಿಸ್ ಮಾಡ್ತಿದಾಳೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ಎಲ್ಲಾ ಮಾಧ್ಯಮಗಳಿಗೆ ಕೈ ಮುಗಿತೀನಿ. ಎಲ್ಲಾರಿಗೂ ರಿಕ್ವೆಸ್ಟ್ ಮಾಡ್ಕೊಳ್ತಿನಿ. ಇಂತಹ ಸಮಯ ಯಾರಿಗೂ ಬರ್ಬಾರ್ದು. ಓದು ಹುಡುಗಿ ಅದು, ಸ್ಕೂಲ್ ಗೆ ಹೋಗುತ್ತೆ. ಫ್ರೆಂಡ್ಸ್ ಕಾಮೆಂಟ್ ಮಾಡಬಹುದು. ನನ್ನ ಹೆಸರು ಬಳಸಿ, ಎಕ್ಸ್ ವೈಫ್ ಪವಿತ್ರಾ ಹೆಸರು ಬಳಸಿ. ಆದರೆ ಮಗಳನ್ನು ತರಬೇಡಿ. ಕಾಲಿಗೆ ಬೇಕಾದ್ರೂ ಬೀಳ್ತಿನಿ. ಆಕೆಗೆ ಇನ್ನೂ ಚಿಕ್ಕ ವಯಸ್ಸು ಎಂದು ಸಂಜಯ್ ಸಿಂಗ್ ಮನವಿ ಮಾಡಿದ್ದಾರೆ.
ಯಡಿಯೂರಪ್ಪ ಬಂಧನ? ಪೋಕೋ ಕೇಸ್ನಲ್ಲಿ ಬಿಎಸ್ವೈ ಬಂಧನಕ್ಕೆ ಸಿದ್ಧತೆ..!
- Advertisement -