Saturday, July 27, 2024

Latest Posts

ಶಾಲಾ ವಾಹನಗಳ ಡ್ರೈವಿಂಗ್ ಲೈಸೆನ್ಸ್ ಎಫ್ ಸಿ ಮತ್ತು ಇನ್ಸೂರೆನ್ಸ್ ರಿನಿವಲ್ ಮಾಡದಿದ್ದರೆ ದಂಡ

- Advertisement -

Hassan News: ಹಾಸನ: ಎರಡು ತಿಂಗಳಿಂದ ಶಾಲೆಗಳಿಗೆ ರಜೆ ಇರುವ ಕಾರಣ ಕೆಲ ಶಾಲಾ ಬಸ್ಸುಗಳ ಡ್ರೈವಿಂಗ್ ಲೈಸೆನ್ಸ್ ಎಫ್ ಸಿ ಮತ್ತು ಇನ್ಸೂರೆನ್ಸ್ ಅವಧಿ ಮುಗಿದಿರುವುದನ್ನು ಶಾಲಾ ಮಾಲೀಕರುಗಳು ಗಮನಿಸಿ ದಾಖಲಾತಿಗಳನ್ನು ಸರಿಪಡಿಕೊಳ್ಳುವಂತೆ RTO ಅಧಿಕಾರಿ ಮಲ್ಲೇಶ್ ತಿಳಿಸಿದರು.

ಜೂನ್ 1 ರಿಂದ ಎಲ್ಲೆಡೆ ಶಾಲೆಗಳು ಓಪನ್ ಆಗುವ ಹಿನ್ನಲೆಯಲ್ಲಿ ಮಕ್ಕಳಿಗೆ ತೊಂದರೆ ಆಗದಂತೆ ಶಾಲಾ ಮಾಲೀಕರು ಎಚ್ಚರ ವಹಿಸಬೇಕು. ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 877 ಶಾಲಾ ವಾಹನಗಳಿದ್ದು ಅವುಗಳ ಎಫ್ ಸಿ ಇನ್ಸೂರೆನ್ಸ್ ಮತ್ತು ಡ್ರೈವಿಂಗ್ ಲೈಸೆನ್ಸ್ ರಿನಿವಲ್ ಆಗದಿದ್ದಲ್ಲಿ, ಸರಿಪಡಿಸಿಕೊಳ್ಳುವಂತೆ ಶಾಲಾ ಮಾಲೀಕರಿಗೆ ಮತ್ತು ಬಿಇ ಓ ಮತ್ತು ಡಿಡಿಪಿಐ ಅವರಿ ಪತ್ರದ ಮೂಲಕ ತಿಳಿಸಲಾಗಿದೆ.

ಮುಂದಿನ ದಿನಗಳಲ್ಲಿ ಶಾಲಾ ವಾಹನಗಳನ್ನು ತಪಾಸಣೆ ಕೈಗೊಳ್ಳುವುದರಿಂದ ಆ ಸಮಯದಲ್ಲಿ ಯಾವುದಾದರೂ ವಾಹನಗಳ ದಾಖಲಾತಿಗಳು ಸರಿ ಇಲ್ಲದಿದ್ದಲ್ಲಿ, ತಕ್ಷಣವೇ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತದೆ ಎಂದು ಎಚ್ಚರಿಸಿದರು.

ಶಾಲಾ ವಾಹನಗಳು ವೇಗವಾಗಿ ಹೋಗುವುದು ಮತ್ತು ಸೀಟಿಗಿಂತ ಹೆಚ್ಚಾಗಿ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳ ಮೇಲೆ ದಂಡ ವಿಧಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಸೂಪರಿಂಟೆಂಡೆಂಟ್ ಕುಮಾರ್ ಹಾಜರಿದ್ದರು.

ಪ್ರಜ್ವಲ್ ರೇವಣ್ಣ ಹಾಸಿಗೆ ದಿಂಬು ಹೊತ್ತೊಯ್ದ ಎಸ್‌ಐಟಿ ತಂಡ

Expressionless ಆ್ಯಕ್ಟಿಂಗ್‌ನಿಂದಾಗಿ ಟ್ರೋಲ್ ಆಗುತ್ತಿದ್ದಾರೆ ಹೀರಾಮಂಡಿ ನಟಿ ಶರ್ಮಿನ್ ಸೇಗಲ್

ಪಕ್ಕದ ಮನೆಯಿಂದ ಬರುವ ಹೆಗ್ಗಣಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ ವ್ಯಕ್ತಿ

- Advertisement -

Latest Posts

Don't Miss