Wednesday, April 24, 2024

Latest Posts

ಅನಂತ್ ಅಂಬಾನಿ ಪ್ರಿವೆಡ್ಡಿಂಗ್ ಕಾರ್ಯಕ್ರಮದ ರಂಗು ಹೆಚ್ಚಿಸಿದ ಪಾಪ್ ಗಾಯಕಿ: ಸಂಭಾವನೆ ಎಷ್ಟು ಗೊತ್ತಾ..?

- Advertisement -

Bollywood News: ಆಗರ್ಭ ಶ್ರೀಮಂತ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಪ್ರಿವೆಡ್ಡಿಂಗ್ ಸಮಾರಂಭ ಗುಜರಾತ್‌ನ ಜಾಮ್‌ನಗರದಲ್ಲಿ ನಡೆಯುತ್ತಿದ್ದು, ಬಾಲಿವುಡ್ ಹಾಲಿವುಡ್ ಗಣ್ಯರೆಲ್ಲ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜ್ಯೂಕರ್ ಬರ್ಗ್ ಪತ್ನಿಯೊಂದಿಗೆ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ. ಬಿಲ್‌ಗೇಟ್ಸ್ ಕೂಡ ಕಾರ್ಯಕ್ರಮಕ್ಕೆ ಬರಲಿದ್ದಾರೆ ಬಾಲಿವುಡ್ ತಾರೆಯರಾದ ದೀಪಿಕಾ- ರಣ್ಬೀರ್, ಆಲಿಯಾ- ರಣ್ವೀರ್, ಶಾರುಖ್, ಸಲ್ಮಾನ್, ಅಮೀರ್, ರಾಣಿ ಮುಖರ್ಜಿ, ಅಮಿತಾಬ್ ಕುಟುಂಬ ಸೇರಿ, ಇನ್ನೂ ಹಲವು ಗಣ್ಯರು ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ. ಸೌತ್ ಇಂಡಸ್ಟ್ರಿಯವರಿಗೂ ಆಮಂತ್ರಣ ನೀಡಲಾಗಿದೆ.

ಇನ್ನು ಈ ಕಾರ್ಯಕ್ರಮದ ರಂಗು ಹೆಚ್ಚಿಸಲು ಪಾಪ್ ಗಾಯಕಿ ರಿಹಾನ್ನಾಳನ್ನು ಕರೆಸಿದ್ದು, ಆಕೆ ರಾಶಿ ರಾಶಿ ಲಗೇಜ್ ಸಮೇತ, ಜಾಮ್‌ನಗರಕ್ಕೆ ಬಂದಿಳಿದಿದ್ದಾರೆ. 4 ಗಾಡಿ ಲಗ್ಗೆಜ್ ತಂದಿರುವ ರಿಹಾನಾ, ಮೂರು ದಿನವೂ ಕಾರ್ಯಕ್ರಮ ನೀಡಲಿದ್ದಾರೆ. ಮತ್ತು ಬಂದ ಅತಿಥಿಗಳನ್ನು ಮನರಂಜಿಸಲಿದ್ದಾರೆ. ಮೂರು ದಿನದ ಕಾರ್ಯಕ್ರಮಕ್ಕಾಗಿ ಈಕೆಗೆ 75 ಕೋಟಿ ಸಂಭಾವನೆ ನೀಡುತ್ತಿದ್ದಾರೆಂಬ ಸುದ್ದಿ ಇದೆ.

ದೇಶದ ಜನ ಬಿಜೆಪಿಗೆ ಯಾಕೆ ಓಟ್ ಹಾಕಬೇಕು..? ಸಿ.ಟಿ.ರವಿ ಹೇಳಿದ್ದೇನು..?

ಅನ್ನದಾನ ಸೇವೆಯೊಂದಿಗೆ ಅನಂತ್ ಅಂಬಾನಿ- ರಾಧಿಕಾ ಮದುವೆ ಕಾರ್ಯಕ್ರಮ ಶುರು

ಇಂಥ ಆದೇಶ ನೀಡಿರುವ ಕಾಂಗ್ರೆಸ್ ವಿಕೃತ ಮನಸ್ಥಿತಿಯ ಪ್ರತೀಕ: ಸಂಸದ ತೇಜಸ್ವಿ ಸೂರ್ಯ

- Advertisement -

Latest Posts

Don't Miss