ಶಿವಮೊಗ್ಗ ಜಿಲ್ಲೆಯಲ್ಲಿ ಈ ಪ್ರದೇಶಗಳಲ್ಲಿ ಏಪ್ರಿಲ್ 11, 12ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ : ಸಂತೇಕಡೂರು ವಿದ್ಯುತ್ ವಿತರಣಾ ಕೇಂದ್ರದ ಲಕ್ಕಿನಕೊಪ್ಪ ಮಾರ್ಗದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ವ್ಯಾಪ್ತಿಯ ಕೊರಲಹಳ್ಳಿ, ಕಾಚೀನಕಟ್ಟೆ, ಜ್ಯೋತಿನಗರ, ದೊಡ್ಡಿಬೀಳು, ವಿನಾಯಕನಗರ, ಲಕ್ಕಿನಕೊಪ್ಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಿ: 11/04/2022 ರಂದು ಬೆಳಗ್ಗೆ 10-00 ರಿಂದ ಸಂಜೆ 6.00 ರವರೆಗೆ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕುಂಸಿ ವಿದ್ಯುತ್ ವಿತರಣಾ ಕೇಂದ್ರದ ನಿರಂತರಜ್ಯೋತಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ವ್ಯಾಪ್ತಿಯ ಚಿಕ್ಕದಾನವಂದಿ, ದೊಡ್ಡದಾನವಂದಿ, ಆಯನೂರು, ಹೊಸೂರು, ಹೊಸೂರು, ತಮ್ಮಡಿಹಳ್ಳಿ, ಬಿಲ್ಗುಣಿ, ಗಾವಟೆತೆವರು, ಸಿರಿಗೆರೆ, ಮಂಜರಿಕೊಪ್ಪ, ಮಲೆಶಂಕರ, ಸಂಪಿಗೆಹಳ್ಳಿ, ಕಲುರ್ಚಿ, ಕಲ್ಲುಕೊಪ್ಪ, ಹಾರ್ನಳ್ಳಿ, ಬೆನವಳ್ಳಿ, ಮೈಸವಳ್ಳಿ, ಸೇವಾಲಾಲ್‍ನಗರ, ಹುಬ್ಬನಹಳ್ಳಿ, ಚಾಮೇನಹಳ್ಳಿ, ಬಾಳೆಕೊಪ್ಪ, ಚಿಕ್ಕಮರಸ, ದೊಡ್ಡಮರಸ, ದ್ಯಾವಿನಕೆರೆ, ಮಂಡಘಟ್ಟ, ಚಿನ್ನಮನೆ, ದೊಡ್ಡಮತ್ತಲಿ, ಚಿಕ್ಕಮತ್ತಲಿ, ಕೂಡಿ, ಸೂಡೂರು, ಚಿಲುಮೆಜ್ಜೆಡ್ಡು, ಕುರುಂಬಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ದಿ: 12/04/2022 ರಂದು ಬೆಳಗ್ಗೆ 10-00 ರಿಂದ ಸಂಜೆ 6.00 ರವರೆಗೆ ವಿದ್ಯುತ್ ವ್ಯತ್ಯವಾಗಲಿದೆ.

About The Author