Wednesday, August 6, 2025

Latest Posts

Pradeep Eshwar : ಪೌರಕಾರ್ಮಿಕರ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್ ಈಶ್ವರ್..!

- Advertisement -

Chikkaballapura News : ಶಾಸಕ ಪ್ರದೀಪ್ ಈಶ್ವರ್ ಸದ್ಯ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತಾರೆ. ಇದೀಗ ಪೌರ ಕಾರ್ಮಿಕರ ಪಾದ ಪೂಜೆ ಮಾಜಿ ಸುದ್ದಿಯಲ್ಲಿದ್ದಾರೆ.

ಚಿಕ್ಕಬಳ್ಳಾಪುರ ನಗರಸಭೆ ಆವರಣದಲ್ಲಿ ಪೌರಕಾರ್ಮಿಕರನ್ನು ಕೂರಿಸಿ ಅವರ ಪಾದಗಳನ್ನು ನೀರಿನಲ್ಲಿ ತೊಳೆದು ಪಾದ ಪೂಜೆ ಮಾಡಿ ಗೌರವ ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಪೌರಕಾರ್ಮಿಕರ ಪಾದಗಳಿಗೆ ಪೂಜೆ ಮಾಡಿ ಗೌರವ ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರ ನಗರಸಭೆ ಆವರಣದಲ್ಲಿ ಪೌರಕಾರ್ಮಿಕರನ್ನು ಕೂರಿಸಿ ಅವರ ಪಾದಗಳನ್ನು ನೀರಿನಲ್ಲಿ ತೊಳೆದು ಪಾದ ಪೂಜೆ ಮಾಡಿ ಗೌರವ ಸಲ್ಲಿಸಿದ್ದಾರೆ.

ಪ್ರಾಣದ ಹಂಗು ತೊರೆದು ನಗರ ಸ್ವಚ್ಚತೆ ಮಾಡ್ತಿರುವ ಕಾರ್ಮಿಕರು ಎಂದು ಗೌರವ ಸಮರ್ಪಿಸಿದ್ದಾರೆ. ತಟ್ಟೆಯಲ್ಲಿ ಪಾದಯಿರಿಸಿ ಪಾದಪೂಜೆ ಮಾಡಿ ಪೌರಕಾರ್ಮಿಕರನ್ನು ಯಾರು ಕೀಳಾಗಿ ಕಾಣದಂತೆ ಮನವಿ ಮಾಡಿದ್ದಾರೆ.

Laxmi hebbalkar: ಜನರು‌ ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು..!

Laxmi hebbalkar: ಜಮಚಾಮರಾಜೇಂದ್ರ ಒಡೆಯರ್ ಪುಣ್ಯ ಸ್ಮರಣೆ..!

- Advertisement -

Latest Posts

Don't Miss