Tumukuru News : ಪ್ರತಿಭಾ ಕಾರಂಜಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಗ್ತಿದೆ. ಸುಮಾರು 20 ವರ್ಷಗಳಿಂದ ತಾಲೂಕು ಮಟ್ಟ, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ಕಾರ್ಯಕ್ರಮ ನಡೆದು ಬರುತ್ತಿದೆ. ಇಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೀತು. ಈ ಕಾರ್ಯಕ್ರಮ ದಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ನೂರಾರು ಶಿಕ್ಷಕರು ಭಾಗಿಯಾಗಿದ್ರು.
ಶಿರಾ ಮೂಲಕ ಜೀನಿ ಕಂಪನಿ ರಾಜ್ಯಾದ್ಯಂತ ಮಾತ್ರವಲ್ಲ ದೇಶಾದ್ಯಂತ ಜೀನಿ ಕಂಪನಿ ಭಾರೀ ಹೆಸರು ಮಾಡಿದೆ.. ಇನ್ನು ಪ್ರತಿಭಾ ಕಾರಂಜಿಯಲ್ಲಿ ಭಾಗಿಯಾದ ಸಾವಿರಾರು ವಿದ್ಯಾರ್ಥಿಗಳಿಗೆ ಜೀನಿ ಕಂಪನಿ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.. ಈಗಾಗಲೇ ನೂರಾರು ವಿದ್ಯಾರ್ಥಿಗಳಿಗೆ ಓದಲು ಶಾಲಾ ಶುಲ್ಕ ಭರಿಸುತ್ತಿರುವ ಜೀನಿ ಕಂಪನಿ ಇದೀಗ ಶೈಕ್ಷಣಿಕ ಸ್ಪರ್ಧಾ ಕಾರ್ಯಕ್ರಮಕ್ಕೂ ನೆರವಾಗ್ತಿರೋದು ಮೆಚ್ಚುಗೆಯ ವಿಷಯ.
ರಾಜ್ಯಾದ್ಯಂತ ಲಕ್ಷಾಂತರ ಸಿರಿಧಾನ್ಯಗಳ ಬಳಕೆ ಮಾಡುವಂತೆ ಮಾಡಿದ್ದು ಜೀನಿ ಕಂಪನಿ.. ಜೀನಿ ಉತ್ಪನ್ನವನ್ನ ಬಳಸಿ ಕಂಪನಿಗೆ ನೆರವಾಗಿದ್ದು ಲಕ್ಷಾಂತರ ಗ್ರಾಹಕರು.. ಇದೀಗ ಜನರೇ ಬೆಳೆಸಿದ ಜೀನಿ ಕಂಪನಿ ಬಂದ ಲಾಭದ ಬಹುತೇಕ ಹಣವನ್ನ ಸಾಮಾಜಿಕ ಕಾರ್ಯಗಳಿಗೆ ಖರ್ಚು ಮಾಡ್ತಿರೋದು ಸಂತಸದ ವಿಚಾರ. ಜೀನಿ ಬಳಸುತ್ತಿರೋರು ಬರೀ ಅವರ ಆರೋಗ್ಯ ಸುಧಾರಣೆ ಅಷ್ಟೇ ಅಲ್ಲ.. ಸಮಾಜದ ಜನರ ಹಾಗೂ ವಿದ್ಯಾರ್ಥಿಗಳಿಗೆ ನೆರವಾಗ್ತಿದ್ದಿದ್ದಾರೆ ಅಂದ್ರೆ ತಪ್ಪಾಗಲ್ಲ.
ಜೀನಿ ಕುಡಿಯಿರಿ.. ನಿಮ್ಮ ಆರೋಗ್ಯದ ಜೊತೆ ನಮ್ಮ ಸಮಾಜದ ಬದಲಾವಣೆಗೆ ಸಹಕಾರಿಯಾಗಿ.
ಕರ್ನಾಟಕ ಟಿವಿ, ತುಮಕೂರು
School Holiday : ಸೆ. 26 ಬೆಂಗಳೂರು ಬಂದ್ : ಶಾಲಾ-ಕಾಲೇಜುಗಳಿಗೆ ರಜೆ
Films ban: ಕಾವೇರಿ ಹೋರಾಟಕ್ಕೆ ಭಾಗಿಯಾಗದ ನಟರ ಸಿನಿಮಾ ಬಹಿಷ್ಕರಿಸಿ: ಯತ್ನಾಳ್