Sunday, June 1, 2025

Latest Posts

ಭೌದ್ದ ಗುರು ದುಲೈ ಲಾಮಾಗೆ ಪ್ರಧಾನಿಯಿಂದ ಶುಭಾಶಯ

- Advertisement -

ರಾಷ್ಟ್ರೀಯ ಸುದ್ದಿ:

ಟಿಬೇಟಿಯನ್ನರ ಬೌದ್ದ ಧರ್ಮದ ಗುರುವಾದ ದುಲೈ ಲಾಮ ಅವರು ಇಂದು ಅವರು ತಮ್ಮ 88 ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು ಪ್ರಧಾನಿ ನರೇಂದ್ರ ಮೋದಿಯವರು ಬೌದ್ದ ಗುರುವಿಗೆ ಹುಟ್ಟು ಹಬ್ಬದ  ಶುಬಾಶಯಗಳನ್ನು ತಿಳಿಸಿದ್ದಾರೆ. ನಿಮಗೆ ಆ ಭಗವಂತ ಆಯುಶ್ಯ ಆರೋಗ್ಯವನ್ನು ಕೊಟ್ಟು ಕರುಣಿಸಲಿ ಎಂದು ಟ್ವೀಟ್ ಮಾಡಿದ್ದಾರೆ.

ಗುರು ದುಲೈಲಾಮ ಅವರು ಜುಲೈ 6 1935 ರಲ್ಲಿ ಟಿಬೇಟ್ ನಲ್ಲಿ ಜನಿಸಿದ ಇವರು ಚೀನಾದ ಆಕ್ರಮಣಕಾರಿ ನಡೆಗೆ ಬೇಸತ್ತ ಗುರು ದುಲೈಲಾಮ 1959 ರಲ್ಲಿ ಭಾರತಕ್ಕೆ ವಲಸೆ ಬಂದು ಹಿಮಾಚಲ ಪ್ರದೇಶದ ಧರ್ಮಶಾಲ ಎಂಬಲ್ಲಿ ಇವರು ನೆಲೆಸುತ್ತಾರೆ.ದುಲೈ ಲಾಮಾ  ಅವರು ಬೌದ್ದ ಧರ್ಮದ ಪ್ರವರ್ತಕರಾಗಿದ್ದು 1969 ರಲ್ಲಿ ನೋಬೆಲ್ ಪ್ರಶಸ್ತಿ ಲಭಿಸಿದೆ.

ಕಿಚ್ಚನಿಗೆ ಎಂದು ಮರೆಯಲಾಗದ ದಿನವಿದು..ಸುದೀಪ್ ವೃತ್ತಿ ಬದುಕಿಗೆ ಸ್ಪೆಷಲ್ ಯಾಕೆ ಗೊತ್ತಾ..?

“ಡೈಮಂಡ್ ಕ್ರಾಸ್ “.. ರಾಮ್ ದೀಪ್ ನಿದೇರ್ಶನದ ಸಿನಿಮಾ

ವಿಚಿತ್ರ ಪೋಸ್ಟ್ ಮೂಲಕ ಸುದ್ದಿಯಲ್ಲಿದ್ದಾರೆ. ಯಾರು ಆ ನಟಿ ?

- Advertisement -

Latest Posts

Don't Miss