Wednesday, April 16, 2025

Latest Posts

ಮಂಡ್ಯದತ್ತ ಮೋದಿ

- Advertisement -

ಇಂದು ಬೆಳಿಗ್ನಿಗೆ ಮಂಡ್ಯಕ್ಕೆ ಆಗಮಿಸಿರುವ ಮೋದಿಯವರು ಮಂಡಕಳ್ಳಿ ವಿಮಾನ  ಇಲ್ದಾಣಕ್ಕೆ  ಬಂದು ಇಳೀದಿದ್ದಾರೆ ಮಂಡ್ಯಕ್ಕೆ ಆಗಮಿಸಿದ ಮೋದಿಯವರು ವಾಯುಸೆನನಾ ವಿಮಾನದಲ್ಲಿ ಆಗಮಿಸಿರುವ ಮೋದಿ ಮಂಡ್ಯದ ಮಂಡ್ಯಕಳ್ಳಿಯಲ್ಲಿರುವ ವಿಮಾನ ರೆ ನಂತರ ಹೆಲಿಕ್ಯಾಪ್ಟರ್ನಲ್ಲಿ ಮಂಡ್ಯದ ಪಿಇಎಸ್  ಕಾಲೇಜಿಗೆ ತರಳುತಿದ್ದಾರೆ.ಇನ್ನ ಏನು ಕೆಲವೇ ಕ್ಕ್ಷಣದಲ್ಲಿ ಮಂಡ್ಯಕ್ಕೆ ಆಗಮಿಸಲಿದ್ದಾರೆ.

ಮಂಡ್ಯದ ಪ್ರವಾಸಿ ಮಂದಿರ ವೃತ್ತದಿಂದ  ಮೋದಿಜಿಯವರು ನಂದಾ ಸರ್ಕಲ್ ವರೆಗೆ ರೋಡ್ ಶೋ ನಡೆಸಲಿದ್ದಾರೆ.

ಮಂಡ್ಯದ ಪಿಇಎಸ್ ಕಾಲೇಜಿಗೆ ಆಗಮಿಸಿರುವ ನರೇಂದ್ರ ಮೋದಿಯವರು ಇರುವ ಹೆಲಿಕ್ಯಾಪ್ಟರ್ ಈಗಾಗಲೆ ಬಂದು ಲ್ಯಾಂಡ್ ಆಗಿದೆ,

ಮದುವೆಯಾದ್ರಾ ? ನರೇಶ್ ಮತ್ತು ಪವಿತ್ರಾ ಲೋಕೇಶ್

ಸಾವಿರ ಕೋಟಿ ಆಸ್ತಿ ಬಗ್ಗೆ ಬಾಂಬ್ ಸಿಡಿಸಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ

ಸಾಧುಕೋಕಿಲ ಪಕ್ಷ ಸೇರಿದ ಬೆನ್ನಲ್ಲೆ ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾಗಿ ನೇಮಕ

 

 

 

 

 

 

 

 

 

 

 

 

 

 

 

- Advertisement -

Latest Posts

Don't Miss