national story
ದೇಶದಲ್ಲಿ ಅತಿ ಹೆಚ್ಚು ವೇಶ್ಯವಾಟಿಕೆ ಹೊಂದಿದೆ ರಾಜ್ಯ
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಐಶಾರಾಮಿ ಜೀವನವನ್ನು ನಡೆಸಬೇಕು ಒಳ್ಳೊಳ್ಳೆ ಬಟ್ಟೆಗಳನ್ನು ಹಾಕಿಕೊಳ್ಳಬೇಕು, ಸಿರಿವಂತರ ತರ ಜೀವನ ಸಾಗಿಸಬೇಕು ಎಂದು ಪ್ರತಿಯೊಬ್ರು ಕನಸು ಕಾಣುತ್ತಾರೆ ಆದರೆ ಅದಕ್ಕೆಲ್ಲ ಕನಸು ಕಂಡರೆ ಸಾಲದು ಅದಕ್ಕೆ ತಕ್ಕ ಹಣ ಹೊಂದಿರಬೇಕು.ಆದರೆ ಸಾಮನ್ಯ ಜೀವನ ನಡೆಸುವ ಪ್ರತಿಯೊಬ್ಬರಿಗೂ ಅಷ್ಟೊಂದು ದುಡ್ಡು ಇರಲು ಸಾಧ್ಯವಿಲ್ಲ ಅದರಲ್ಲೂ ºಹೆಣ್ಣು ಮಕ್ಕಳಿಗಂತೂ ಜಾಸ್ತಿನೇ ಅಸೆ ಇರುತ್ತದೆ. ಅದಕ್ಕೆಲ್ಲ ದುಡ್ಡು ಸಾಲಲ್ಲ ಅವರು ದುಡಿಯುವ ಸಂಬಳ ಜೀವನ ಸೆಡಸುವುದಕ್ಕೆ ಸಾಲಲ್ಲ ಅಂತದರಲ್ಲಿ ಐಶಾರಾಮು ಜೀವನ ಎಂದರೆ ಕನಸಿನ ಮಾತು ಬಿಡಿ .ಹಡಣ್ಣುಮಕ್ಕಳು ತಮ್ಮ ಆಸೆಗಳನ್ನನ ಈಡೆರಿಸಿಕೊಳ್ಳಭೆಕೆಂದರೆ ಅದು ಎಲ್ಲರ ಕೈಯಲ್ಲಿ ಸಾಧ್ಯವಾಗದ ಮಾತು .ಆದರೆ ಕೆಲವೊಂದು ಭಾರಿ . ಪುರುಷರಿಗಿರುವ ಕಾಮದ ನ್ಯೂನತೆಯನ್ನು ಅರಿತು ಅವರು ತಮಗಿರುವ ಅಂದವನ್ನು ಬಂಡವಾಳವನ್ನಾಗಿ ಮಾಡಿಕೊಂಡು. ಅಡ್ಡದಾರಿ ಹಿಡಿಯುತ್ತಾರೆ .ಯಾಕೆಂದರೆ ಅವರ ಅಂದದಿAದ ಜನರನ್ನು ಸುಖಪರಿಸಿದರೆ ಸ್ವಲ್ಪ ಸಮಯದಲ್ಲಿ ಜಾಸ್ತಿ ದುಡಿಯಬಹುದು ಎಂದು ಎಷ್ಟೋಜನ ಹೆಂಗಸರು ಸಲೀಸಾಗಿ ವೇಶ್ಯವಾಟಿಕೆಗೆ ಇಳಿಯುತ್ತಾರೆ
ಇನ್ನೊಂದು ರೀತಿ ಇಂದ ನೋಡುವುದಾದರೆ ಸಂಸಾರದ ಜವಬ್ದಾರಿಯನ್ನ ಹೊತ್ತ ಮಹಿಳೆ ಈಗಿನ ದಿನಮಾನದಲ್ಲಿ ದುಡಿದ ಹಣ ಸಾಲಲಾರದೆ ಇನ್ನೊಂದು ದಾರಿಯ ಮೂಲಕ ಹಣ ಸಂಪಾದನೆಗೆ ಇಳಿಯುತ್ತಾಳೆ .
ಯಾವ ಹೆಣ್ಣು ಸಹ ಬೇಕುಅಂತ ಆ ವ್ಯವಹಾರಕ್ಕೆ ಇಳಿಯುವುದಿಲ್ಲ ಒಂದೊAದು ಸಮಯ ಅವರನ್ನು ಈ ಕೆಲಸಕ್ಕೆ ಇಳಿಸುತ್ತದೆ,.
ಇನ್ನು ನಮ್ಮ ದೇಶದಲ್ಲಿ ಅತಿಹೆಚ್ಚು ವೇಶ್ಯವಾಟಿಕೆ ಮಾಡುವ ಜನ ಇರುವ ರಾಜ್ಯ ಯಾವುದು ಅಂತ ನೋಡುವುದಾದರೆ. ದೇಶದಲ್ಲಿ ಮೊದಲ ಸ್ಥಾನದಲ್ಲಿರುವುದು ಮಹಾರಾಷ್ಟç. ಮತ್ತು ಎರಡನೆ ಸ್ಥಾನದಲ್ಲಿರುವುದು ಕರ್ನಾಟಕ ಇನ್ನು ಕೊನೆಯದಾಗಿ ಮೂರನೆ ಸ್ಥಾನದಲ್ಲಿರುವುದು ಆಂದ್ರಪ್ರದೇಶ.
ಕರ್ನಾಟಕದ ಸಂಸೃತಿಯನ್ನು ದೇಶಕ್ಕೆ ಪರಿಚಯಿಸಿದ (ವಿತ್ತ ಸಚಿವೆ) ಧನಲಕ್ಷಿö್ಮ
ದಾನಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲಾ ಅನ್ನೋದು ಇದಕ್ಕೆ ನೋಡಿ.. ಭಾಗ 1