- Advertisement -
Dharwad News: ಧಾರವಾಡ: ಕೊಳಚೆ ಅಭಿವೃದ್ದಿ ನಿಗಮದ ಎದುರು ಅಧಿಕಾರಿ ವಿರುದ್ಧ, ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ ಪ್ರತಿಭಟನೆ ನಡೆಸುತ್ತಿದೆ.
ಎಂಜಿನಿಯರ್ ವ್ಯಾಸಂಗ ಮಾಡದ ಫಣಿರಾಜ್ ಎಂಬ ವ್ಯಕ್ತಿಯನ್ನ ಕೆಲಸಕ್ಕೆ ಪಡೆದು, ಆತನಿಂದ 28 ಲಕ್ಷ ಹಣ ಪಡೆದಿದ್ದಾರೆ ಎಂದು, ನಿಗಮದ ನಿರ್ದೇಶಕ ಮಾರುತಿ ಲಂಬಾಣಿ ವಿರುದ್ಧ ಪ್ರತಿಭಟನಾಕಾರರು ಆರೋಪಿಸುತ್ತಿದ್ದಾರೆ. ಅಲ್ಲದೇ, ಈ ಭ್ರಷ್ಟಾಚಾರಿ ವಿರುದ್ಧ ತನಿಖೆ ನಡೆಸಬೇಕು ಎಂದು, ಸಂಸ್ಥೆಯ ರಾಜ್ಯಾಧ್ಯಕ್ಷ ರಾಘವೇಂದ್ರ ಎಸ್.ಆರ್.ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಸುಳ್ಳು ಮಾಹಿತಿ ನೀಡಿ ಅಪಪ್ರಚಾರ ಮಾಡಿ ಮತ್ತದೇ ಚಾಳಿ ಹಿಡಿದಿದ್ದೀರಿ: ಸಿಎಂ ವಿರುದ್ಧ ಜೋಶಿ ಕಿಡಿ
- Advertisement -