Saturday, July 27, 2024

Latest Posts

ಅಧಿಕಾರಕ್ಕೆ ಬಂದರೆ, ರಾಮಮಂದಿರ ತೀರ್ಪು ಬದಲಿಸುತ್ತೇನೆ ಅಂತಾ ಅಂದಿದ್ದಾರಂತೆ ರಾಹುಲ್ ಗಾಂಧಿ..

- Advertisement -

Political News: ಭಾರತದಲ್ಲಿ ಈ ವರ್ಷ ನಡೆದ ಅತ್ಯುನ್ನತ, ಮಹತ್ತರ ಕಾರ್ಯಗಳಲ್ಲಿ ರಾಮಮಂದಿರ ಉದ್ಘಾಟನೆ ಕೂಡ ಒಂದು. 500 ವರ್ಷಗಳ ಹೋರಾಟಕ್ಕೆ ಇದೇ ವರ್ಷ ಜನವರಿ 22ರಂದು ಜಯ ಸಿಕ್ಕಿತು. ಪ್ರಧಾನಿ ಮೋದಿಯವರು ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಕಾಂಗ್ರೆಸ್ಸಿಗರು ಈ ಕಾಾರ್ಯಕ್ರಮಕ್ಕೆ ಗೈರಾಗಿದ್ದರು.

ಈ ಬಗ್ಗೆ ಬಿಜೆಪಿ ಹಲವರು ಬಾರಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು, ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಆರೋಪಿಸಿದೆ. ಆದರೆ ರಾಹುಲ್ ಗಾಂಧಿ ಆಪ್ತರೊಬ್ಬರು, ಮಾತನಾಡಿದ್ದು, ಒಂದು ಸಿಕ್ರೇಟ್ ರಿವೀಲ್ ಮಾಡಿದ್ದಾರೆ. ಅದೇನೆಂದರೆ, ನಾನು ಅಧಿಕಾರಕ್ಕೆ ಬಂದ್ರೆ ರಾಮಮಂದಿರ ತೀರ್ಪು ಬದಲಿಸುತ್ತೇನೆ ಎಂದು ರಾಹುಲ್ ಹೇಳಿದ್ದರು ಎಂದು ಪ್ರಮೋದ್ ಆಚಾರ್ಯ ಹೇಳಿದ್ದಾರೆ.

32 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿದ್ದ ಪ್ರಮೋದ್ ಆಚಾರ್ಯ ಮಾಧ್ಯಮಗಳ ಜೊತೆ ಮಾತನಾಡುತ್ತಲೇ, ಈ ಮಾತನ್ನು ರಿವೀಲ್ ಮಾಡಿದ್ದಾರೆ. ರಾಜೀವ್ ಗಾಂಧಿ ಹಿಂದೆ ಶಹಭಾನೋ ಕೇಸ್‌ನ ತೀರ್ಪನ್ನೇ ಬದಲಿಸಿದ್ದರು. ಅದೇ ರೀತಿ ನಾನು ರಾಮಮಂದಿರ ತೀರ್ಪನ್ನು ಬದಲಿಸುತ್ತೇನೆ. ಇದಕ್ಕಾಗಿ ಸೂಪರ್ ಪವರ್ ಕಮಿಷನರ್ ನೇಮಿಸುತ್ತೇನೆ ಎಂದು ರಾಹುಲ್ ಹೇಳಿದ್ದರು ಎಂಬ ಸುದ್ದಿಯನ್ನು ರಿವೀಲ್ ಮಾಡಿದ್ದಾರೆ.

ನಿಜವಾಗ್ಲೂ ಅಕ್ಷಯ ತೃತೀಯಕ್ಕೆ ಚಿನ್ನಕೊಂಡರೆ, ಚಿನ್ನ ಅಕ್ಷಯವಾಗತ್ತಾ..? ಶ್ರೀಮಂತಿಕೆ ಬರತ್ತಾ..?

ಕರ್ನಾಟಕದಲ್ಲಿ ಬಿಜೆಪಿ ಸ್ತ್ರೀಪೀಡಕರ ಜೊತೆ ಕೈಜೋಡಿಸಿದೆ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ

- Advertisement -

Latest Posts

Don't Miss