ಅಮ್ಮನೊಟ್ಟಿಗೆ ಸೇರಿ ಹಣ್ಣಿನ ಜಾಮ್ ತಯಾರಿಸಿದ ರಾಹುಲ್ ಗಾಂಧಿ.. ವೀಡಿಯೋ ವೈರಲ್

National Political News: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಮ್ಮ ಸೋನಿಯಾ ಗಾಂಧಿಯೊಟ್ಟಿಗೆ ಸೇರಿ, ತಮ್ಮ ತೋಟಕ್ಕೆ ಹೋಗಿ, ಹಣ್ಣುಗಳನ್ನು ಹೆಕ್ಕಿತಂದು, ಜಾಮ್ ತಯಾರಿಸಿದ್ದಾರೆ. ಈ ವೀಡಿಯೋವನ್ನು ಕಾಂಗ್ರೆಸ್ ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ಇಯರ್ ಎಂಡ್ ವಿಶೇಷವಾಗಿ ರಾಹುಲ್ ಗಾಂಧಿ ಜಾಮ್ ತಯಾರಿಸಿದ್ದಾರೆ. ತಮ್ಮ ಗಾರ್ಡನ್‌ನಲ್ಲಿ ಬೆಳೆದ ಕಿತ್ತಳೆ ಹಣ್ಣುಗಳನ್ನು ಆರಿಸಿ ತಂದ ಅಮ್ಮ- ಮಗ, ರೆಸಿಪಿಯನ್ನು ವಿವರಿಸುತ್ತಾ, ಜಾಮ್ ತಯಾರಿಸಿದ್ದಾರೆ. ಅಲ್ಲದೇ ಈ ರೆಸಿಪಿ ಪ್ರಿಯಾಂಕಾ ವಾದ್ರಾದೂ ಅಂತಲೂ ಹೇಳಿದ್ದಾರೆ.

ಇನ್ನು ಇವರು ಜಾಮ್ ಮಾಡುವಾಗ ರಾಹುಲ್, ಬಿಜೆಪಿಯವರಿಗೂ ಈ ಜಾಮ್ ಕೊಡಬಹುದು. ಏನನ್ನುತ್ತೀರಾ ಮಮ್ಮಿ ಎಂದು ಕೇಳಿದಾಗ, ಇದಕ್ಕೆ ಉತ್ತರಿಸಿದ ಸೋನಿಯಾ, ಹಾ ಕೊಡಬಹುದು. ಅವರ ಅದನ್ನು ನಮ್ಮ ಮೇಲೆ ಎಸೆಯುತ್ತಾರೆ ಎಂದು ಹೇಳಿ, ತಮಾಷೆ ಮಾಡಿದ್ದಾರೆ.

ಶಿಕ್ಷಣ ಸಚಿವ ಮಧುಬಂಗಾರಪ್ಪ ರಾಜೀನಾಮೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯ

‘ಯಾವ ಸೀಮೆಯ ನೈತಿಕತೆ ಸ್ವಾಮಿ ನಿಮ್ಮದು? ಇಂತಹ ಇನ್ಯಾವ ಬಗೆಯ ಕಳ್ಳ ದಂಧೆಗಳಿವೆ ನಿಮ್ಮದು?’

ಮರಗಳ್ಳತನ ಪ್ರಕರಣ: ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಅರೆಸ್ಟ್

About The Author