Thursday, November 13, 2025

Latest Posts

Highway: ಜಮೀನಿನ ಹಣ ಕೊಡಲಿಲ್ಲವೆಂದು ಜನ್ಮ ನೀಡಿದ ತಂದೆಯನ್ನೇ ಸಾಯಿಸಿದ ಮಗ

- Advertisement -

ರಾಯಚೂರು:ಹಣಕ್ಕಾಗಿ ಹೆಣ ಕೂಡ ಬಾಯಿ ತೆಗೆಯುತ್ತದೆ ಎನ್ನುವ ಮಾತು ಸತ್ಯಯವಾಗಿದೆ ಇಲ್ಲಿ ಒಬ್ಬ ವ್ಯಕ್ತಿ ಹಣಕ್ಕಾಗಿ ತನಗೆ ಜನ್ಮ ಕೊಟ್ಟ ತಂದೆಯನ್ನೇ ಕೊಲೆಮಾಡಿದ್ದಾನೆ. ಜಮೀನಿನ ಹಣ ಕೊಡುವಂತೆ ಕಿರಿ ಕಿರಿ ಕೊಟ್ಟಿದ್ದಾನೆ ಆದರೆ ಹಣ ನೀಡದಿದ್ದಾಗ ತಂದೆಯನ್ನೇ ಮುಗಿಸಿದ್ದಾನೆ.

ತಾಲೂಕಿನ ವಡ್ಲೂರು ಗ್ರಾಮದ ನಿವಾಸಿಗಳಾದ ಶಿವನಪ್ಪ (65) ಎನ್ನುವವರು ಜಮೀನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಂಡಿತ್ತು ಹಾಗಾಗಿ ಸರ್ಕಾರದಿಂದ ಹಣ ಬ್ಯಾಂಕ್ ಖಾತೆಗೆ ಜಮ  ಆಗಿತ್ತು ಜಮೀನಿನ ಹಣ ಕೊಡುವಂತೆ ಮಗ ಈರಣ್ಣ (35)  ಪದೇ ಪದೇ ತಂದೆಯನ್ನು ಪೀಡಿಸುತಿದ್ದ  ಆದರೆ ತಂದೆ ಹಣ ಕೊಡಲು ನಿರಾಕರಿಸಿದ್ದ ಇದರಿಂದ ಕೋಪಗೊಂಡ ಮಗ ತಂದೆಯನ್ನು ಸಾಯಿಸಿ ಹೆದ್ದಾರಿಯ ಪಕ್ಕ ಮಣ್ಣು ,ಮಾಡಿದ್ದ ನಂತರ ಯಾರಿಗೂ ಅನುಮಾನ ಬಾರದಂತೆ ಕುಟುಂಬದವರ ಜೊತೆ ಸೇರಿ ತಂದೆ ಕಾಣೆಯಾಗಿರುವುದಾಗಿ ಠಾಣೆಗೆ ದೂರನ್ನು ದಾಖಲಿಸಿದ್ದ.

ಆದರೆ  ಶಿವನಪ್ಪನ ಸಹೋದರ ಅನುಮಾನಗೊಂಡು ನಿಜ ಹೇಳುವಂತೆ ಒತ್ತಡ ಹಾಕಿದ್ದಾನೆ ಭಯಗೊಂಡ ಈರಣ್ಣ ತಪ್ಪನ್ನು ಒಪ್ಪಿಕೊಂಡು ಗ್ರಾ,ಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸದ್ದಾನೆ.

Sudharshan Moodabidire : ಸುದರ್ಶನ್ ಮೂಡುಬಿದಿರೆ ನೇತೃತ್ವದಲ್ಲಿ ಟಿಫಿನ್ ಬೈಠಕ್

Bisiyuta:ಬಿಸಿ ಊಟ ನೀಡದೆ ಬೇಜವಬ್ದಾರಿ ವರ್ತನೆ ತೋರುತ್ತಿರುವ ಶಾಲೆಯ ಮುಖ್ಯಶಿಕ್ಷಕರು

Light rail: ಬಿ.ಆರ್.ಟಿ.ಎಸ್ ಜೊತೆಗೆ ಆರಂಭವಾಗಲಿದೆ ಲಘು ರೈಲು: ಭಾರತದಲ್ಲಿಯೇ ಮೊದಲ ಪ್ರಯತ್ನ…!

 

- Advertisement -

Latest Posts

Don't Miss