Friday, September 20, 2024

Latest Posts

ಪ್ರಿನ್ಸ್ ಮಹೇಶ್ ಬಾಬುಗೆ ರಶ್ಮಿಕಾ ಮಂದಣ್ಣ ಕೊಟ್ಟ ಗಿಫ್ಟ್ ಏನು.?

- Advertisement -

ಕರ್ನಾಟಕ ಟಿವಿ : ಸೌತ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಕಡೆಯಿಂದ ಟಿಟೌನ್ ಪ್ರಿನ್ಸ್ ಮಹೇಶ್ ಬಾಬು ಮನೆಗೆ ಈ ಲಾಕ್ ಡೌನ್ ಟೈಮ್ ನಲ್ಲಿ ಒಂದು ಉಡುಗೊರೆ ಬಂದಿದೆ.. ರಶ್ಮಿಕಾ ಕೊಡಗಿನಲ್ಲಿ ತಮ್ಮ ತೋಟದಲ್ಲಿ ಬೆಳೆದ ಬಟರ್ ಫ್ರೂಟ್ ಹಾಗೂ ಜೇನುತುಪ್ಪ ಸೇರಿದಂತೆ ಇನ್ನೂ ಸಾಕಷ್ಟು ಆಹಾರ ಪದಾರ್ಥಗಳನ್ನ ಗಿಫ್ಟ್ ಆಗಿ ಪ್ರಿನ್ಸ್ ಮನೆಗೆ ಕಳುಹಿಸಿದ್ದಾರೆ.. ರಶ್ಮಿಕಾರ ಈ ಆರ್ಗ್ಯಾನಿಕ್ ಗಿಫ್ಟ್ ಕಂಡು ಪ್ರಿನ್ಸ್ ಪತ್ನಿ ನಮ್ರತ ಶಿರೋಡ್ಕರ್ ಖುಷಿಯಾಗಿದ್ದು, ಅದರ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.. ಇದು ಮಾನ್ಸೂನ್ ಹಾಗೂ ಲಾಕ್ ಡೌನ್ ನಲ್ಲಿ ದೊರೆತ ಮೊದಲ ಗಿಫ್ಟ್ ಎಂದಿರೋ ನಮ್ರತಾ ಅದಕ್ಕಾಗಿ ನಟಿ ರಶ್ಮಿಕಾರಿಗೆ ಧನ್ಯವಾದ ತಿಳಿಸಿದ್ದಾರೆ..

ಚಂದನ, ಸಿನಿಮಾ ಬ್ಯುರೋ, ಕರ್ನಾಟಕ ಟಿವಿ

- Advertisement -

Latest Posts

Don't Miss