Monday, July 22, 2024

karnatakatvmovies

ಸಾಮ್ರಾಟ್ ಪೃಥ್ವಿರಾಜ್‌ಗೆ ಜೈಹೋ ಅಂದ್ರು ಒಳ್ಳೆ ಹುಡ್ಗ ಪ್ರಥಮ್

  https://www.youtube.com/watch?v=2pKt6tKgYL4 ಬಾಲಿವುಡ್ ಸಿನಿಮಾಗಳು ಇತ್ತೀಚೆಗೆ ಸೌಂಡ್ ಮಾಡೋದೇ ಕಡಿಮೆಯಾಗಿದೆ. ಸೂಪರ್‌ಸ್ಟಾರ್‌ಗಳ ಸಿನಿಮಾಗಳೂ ಕೂಡ ಬಾಕ್ಸಾಫೀಸಲ್ಲಿ ಗೆಲ್ಲೋದು ಕಷ್ಟವಾಗ್ತಿದೆ. ಆದ್ರೆ ಗೆಲ್ತಾ ಇರೋ ಒಬ್ಬರೇ ಸ್ಟಾರ್ ಅಂದ್ರೆ ಅಕ್ಷಯ್‌ಕುಮಾರ್. ಇದೇ ಕಾರಣಕ್ಕೆ ರಜಿನಿಕಾಂತ್ ಅಭಿನಯದ ರೋಬೋ ೨.೦ ಸಿನಿಮಾದ ವೇದಿಕೆ ಏರಿದ ಸಲ್ಮಾನ್ ಖಾನ್ ಒಂದು ಮಾತು ಹೇಳಿದ್ರು, ಬಾಲಿವುಡ್ ನಟರು ನಾವೆಲ್ಲಾ ಸಿನಿಮಾ ಮಾಡ್ತಿದ್ದೀವಿ ಆದ್ರೆ...

ಹಾಸ್ಯಮಯ “ಅಬ್ಬಬ್ಬ” ಚಿತ್ರ ಇದೇ ಜುಲೈ 1 ರಂದು ಬಿಡುಗಡೆ

https://www.youtube.com/watch?v=V_08t1jb4fc "ಆ ದಿನಗಳು" ಚಿತ್ರದ ಮೂಲಕ ಜನಪ್ರಿಯ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕೆ.ಎಂ.ಚೈತನ್ಯ ನಿರ್ದೇಶನದ ಸಂಪೂರ್ಣ ಹಾಸ್ಯಮಯ "ಅಬ್ಬಬ್ಬ" ಚಿತ್ರ ಇದೇ ಜುಲೈ 1 ರಂದು ಬಿಡುಗಡೆಯಾಗಲಿದೆ. ಬೆಂಗಳೂರಿನಲ್ಲಿ ಮೀರಾಮಾರ್ ಎಂಬ ಜಾಹೀರಾತು ನಿರ್ಮಾಣ ಸಂಸ್ಥೆ ನಡೆಸುತ್ತಿರುವ ಆನ್ ಆಗಸ್ಟೇನ್ ಹಾಗೂ ವಿವೇಕ್ ಥಾಮಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.‌ ಆನ್ ಆಗಸ್ಟೇನ್ ಸುಪ್ರಸಿದ್ದ ಮಲಯಾಳಂ ನಟಿ...

೫೦ನೇ ದಿನದತ್ತ ಮುನ್ನುಗ್ಗಿದ ಕೆಜಿಎಫ್ ಚಾಪ್ಟರ್-೨.. ದಾಖಲೆಗಳ ಜೊತೆ ನಿಲ್ಲದ ಓಟ..!

ಕೆಜಿಎಫ್ ಎರಡು ವಾರದಲ್ಲಿ ಕಲೆಕ್ಷನ್ ಮಾಡಿ ಓಟಿಟಿಯಲ್ಲಿ ಬರೋ ಚಿತ್ರ ಅಲ್ಲ ಅನ್ನೋದು ರಿಲೀಸ್ ಆದ ದಿನದಿಂದ್ಲೇ ಪ್ರೂವ್ ಆಗ್ತಾ ಬಂತು. ಹಿಂದಿ ತಮಿಳು, ತೆಲುಗು, ಮಲೆಯಾಳಂ ಮತ್ತು ಕನ್ನಡದ ಬಹುತೇಕ ಹಿಂದಿನ ಎಲ್ಲಾ ದಾಖಲೆಗಳನ್ನೂ ಮುರಿದ ಪ್ರಶಾಂತ್ ನೀಲ್ ಸೃಷ್ಟಿಸಿದ ಮಾಸ್ಟರ್‌ಪೀಸ್ ೫೦ನೇ ದಿನದತ್ತ ಮುನ್ನುಗ್ಗಿರುವ ಶುಭಸುದ್ದಿಯನ್ನು ಸ್ವತಃ ಹೊಂಬಾಳೆ ಫಿಲ್ಮ್÷್ಸ ಸಂಭ್ರಮದಿAದ...

೨೦೦೦ ರುಪಾಯಿ ನೋಟು ಕೇಳೋರೇ ಇಲ್ಲ..!

  ಪಿಂಕ್ ನೋಟು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲೆಕ್ಷನ್ ಬಂದ್ರೆ ಸಾಕು ಯಾವ ನೋಟು ಕೊಟ್ರು ಅನ್ನೋದೇ ಸುದ್ದಿ. ಪಿಂಕ್ ನೋಟು ಕೊಟ್ರೆ ಓಟ್ ಅವರಿಗೇ ಫಿಕ್ಸ್. ಆದ್ರೆ ಈಗ ನೋಡಿದ್ರೆ ೨೦೦೦ ರುಪಾಯಿ ನೋಟು ಕೇಳೋರೇ ಇಲ್ವಂತೆ. ಚಲಾವಣೆಯಲ್ಲಿರೋ ೨೦೦೦ದ ನೋಟುಗಳ ಸಂಖ್ಯೆ ೨೧೪ ಕೋಟಿಗೆ ಇಳಿಕೆಯಾಗಿದೆ. ಜನರ ಹತ್ರ ದುಡ್ಡೇ...

ಮೇ ೨೯ರ ಅಂಬಿ ಹುಟ್ಟುಹಬ್ಬಕ್ಕೆ ಅಭಿಷೇಕ್ ಅಂಬರೀಷ್ ಕೊಡ್ತಾರೆ ಗುಡ್‌ನ್ಯೂಸ್..!

ಅಭಿಷೇಕ್ ಅಂಬರೀಷ್ ಕೈಯ್ಯಲ್ಲಿದೆ ೨ ದೊಡ್ಡ ದೊಡ್ಡ ಸಿನಿಮಾ, ಈ ನಡುವೆ ಮದ್ದೂರು ಚುನಾವಣೆಗೂ ಮಂಡ್ಯದ ಗಂಡು ಅಂಬಿ ಪುತ್ರ ರೆಡಿಯಾಗ್ತಿದ್ದಾರೆ. ಹೀಗೆ ಹಲವು ವಿಷಯಗಳ ರೆಬೆಲ್ ಫ್ಯಾಮಿಲಿ ಸುತ್ತ ಓಡಾಡ್ತಿವೆ. ಇದೆಲ್ಲಾ ನಿಜಾನಾ..? ಅಭಿಷೇಕ್ ಮಾಡ್ತಿರೋ ಬಿಗ್ ಸಿನಿಮಾಗಳ್ಯಾವುದು ಈ ಸ್ಟೋರಿ ನೋಡಿ.. ನಾಳೆ ರೆಬೆಲ್‌ಸ್ಟಾರ್ ಅಂಬರೀಷ್ ಹುಟ್ಟುಹಬ್ಬ. ಈ ಹುಟ್ಟುಹಬ್ಬದ ಜೋಷಲ್ಲಿ ಅಂಬಿ...

೨ ತಿಂಗಳು ಬಾಕಿ ಈಗ್ಲೇ ಬಾದ್ಷಾ ಭರ್ಜರಿ ತಯಾರಿ : ಈ ಸಾರಿ ಕಿಚ್ಚಂದೇ ಹವಾ ರೀ..!

ವಿಕ್ರಾಂತ್ ರೋಣನ ಗಡಂಗ್ ರಕ್ಕಮ್ಮ ಬರೋಕೆ ೨ ದಿನ ಬಾಕಿ. ನಾಳೆ ಅಲ್ಲ ನಾಡಿದ್ದು ಗಡಂಗ್ ರಕ್ಕಮ್ಮ ಮಣ್ಣಿನ ಮಡಿಕೆ ತುಂಬಾ ಹೆಂಡ ತುಂಬ್ಕೊAಡು ರ‍್ತಾಳೆ. ಗೊತ್ತಾಯ್ತಲ್ಲ, ಸ್ಯಾಂಡಲ್‌ವುಡ್‌ನ ಗಡಂಗ್ ರಕ್ಕಮ್ಮ ಇವಳು. ಜಾಕ್ವೆಲಿನ್ ಫರ್ನಾಂಡಿಸ್ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಮೊದಲ ಸಿನಿಮಾ ಈ ವಿಕ್ರಾಂತ್ ರೋಣ. ಚಿತ್ರ ಬಿಡುಗಡೆಯಾಗೋಕೆ ೨ ತಿಂಗಳು ಇರುವಾಗಲೇ ಅನೂಪ್...

ವಿವೇಕ್ ಸಜ್ಜನ್ ನಿರ್ದೆಶನದ `ಜೊತೆಗಿರುವೆ ಹಾಯಾಗಿರು’ ಚಲನಚಿತ್ರ ಬೆಳ್ಳಿಪರದೆಗೆ ಬರಲು ಸಜ್ಜು

ಬೀದರ್ ನ ಹೆಮ್ಮೆಯ ಪುತ್ರ ವಿವೇಕ್ ಸಜ್ಜನ್ ನಿರ್ದೆಶನದ ಮತ್ತೊಂದು ಚಲನಚಿತ್ರ ಬೆಳ್ಳಿಪರದೆಗೆ ಬರಲು ಸಜ್ಜು ಈ ಹಿಂದೆ ನಿರ್ದೆಶಕ ವಿವೇಕ್ ಸಜ್ಜನ್ “ ಕಿಂಗ್ ಆಫ್ ಬೀದರ್ ” ಎನ್ನುವ ಬೀದರ್ ಶೈಲಿಯ ಕನ್ನಡ ಭಾಷೆಯಲ್ಲಿ ಸಿನೆಮಾ ಮಾಡಿ ಉತ್ತರ ಕರ್ನಾಟಕದ ಜನಗಳ ಮನಗೆದ್ದು ಈಗ “ ಜನನಿ ಮೂವೀಸ್ ’ ಬ್ಯಾನರ್ ನಲ್ಲಿ...

ದರ್ಶನ್ ಪ್ರೇಮ ವಿವಾಹಕ್ಕೆ ೨೨ ವರ್ಷದ ಸಂಭ್ರಮ

ಚಾಲೆAಜಿAಗ್‌ಸ್ಟಾರ್ ದರ್ಶನ್ ಆಗಿನ್ನೂ ಸ್ಯಾಂಡಲ್‌ವುಡ್‌ಗೆ ಸಣ್ಣ ಸಣ್ಣ ಪಾತ್ರಗಳ ಮೂಲಕ ಅಷ್ಟೇ ಎಂಟ್ರಿಕೊಟ್ಟಿದ್ರು. ಇನ್ನೂ ಚಾಲೆಂಜಿAಗ್‌ಸ್ಟಾರ್ ಆಗಿರಲಿಲ್ಲ. ಆದರೆ ಪ್ರೀತಿ ಹುಟ್ಟಿತ್ತು. ಸಿನಿಮಾದಲ್ಲಿ ಪ್ರೀತಿ ಮಾಡೋ ಮೊದಲೇ ಜೀವನದಲ್ಲಿ ಪ್ರೀತಿ ಮಾಡಿದ್ರು. ಪ್ರೀತಿಸಿದ ವಿಜಯಲಕ್ಷಿö್ಮಯವರನ್ನೇ ಮದುವೆಯೂ ಆದ್ರು. ಹಾಗೆ ನೋಡಿದ್ರೆ ದರ್ಶನ್ ಅವ್ರ ಮದ್ವೆ ಅದ್ಧೂರಿಯಾಗೇನೂ ನಡೆದಿರಲ್ಲ. ಧರ್ಮಸ್ಥಳದಲ್ಲಿ ಸಿಂಪಲ್ಲಾಗಿ ನಡೆದಿತ್ತು. ೨೦೦೦ನೇ ಇಸವಿಯಲ್ಲಿ ನಡೆದ ಮದುವೆಗೆ...

ಮಿಸ್ಟರ್ ಕಮೀಷನರ್, ಈ ಒಂದು ಕೆಲಸ ಮಾಡಿ ಸರ್, ನಿಮ್ಮನ್ನ ಜನ ದೇವ್ರು ಅಂತ ಪೂಜೆ ಮಾಡ್ತಾರೆ..

  ಹೊಸ ಕಮೀಷನರ್ ಬಂದಿದ್ದಾರೆ ಬೆಂಗಳೂರಿಗೆ. ೧೯೯೧ ನೇ ಬ್ಯಾಚ್ ಐಪಿಎಸ್ ಅಧಿಕಾರಿ. ಪ್ರತಾಪ್ ರೆಡ್ಡಿ ತೋರಿಸ್ತಾರಾ ರೌಡಿಗಳ ಮೇಲೆ ಪ್ರತಾಪ ಅಂತೆಲ್ಲಾ ನೀವೂ ಯೋಚಿಸ್ತರ‍್ತೀರಾ. ನೀವ್ ಇಷ್ಟ ಆಗ್ಬಿಟ್ರಿ ಸರ್, ನಿಮ್ಗೆ ರಿಯಾಲಿಟಿ ಗೊತ್ತಿದೆ, ಇಲ್ಲೇನು ಗುಡ್ಡೆ ಹಾಕಕಾಗಲ್ಲ ಅಂತ. ರೌಡಿಸಂ ಬುಡ ಸಮೇತ ಕಿತ್ತೊಗೀತೀವಿ, ಪೊಲೀಸ್ ಅಂದ್ರೆ ಭಯಪಡಬೇಕು. ರೌಡಿಗಳು ಬಾಲ ಬಿಚ್ಚಬರ‍್ದು,...

ನಂದನ್ ಪ್ರಭು ನಿರ್ದೇಶನದ”ಓರಿಯೋ'” ಚಿತ್ರೀಕರಣ ಮುಕ್ತಾಯ 

ಬಿಎಂಟಿಸಿ ನಿರ್ವಾಹಕರಾಗಿದ್ದ ನಂದನ್‌ಪ್ರಭು ಈ ಹಿಂದೆ 'ಪ್ರೀತಿಯ ಲೋಕ' ಹಾಗೂ 'ಲವ್ ಈಸ್ ಪಾಯಸನ್' ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಆರೇಳು ವರ್ಷಗಳ ನಂತರ ನಂದನ್ ಪ್ರಭು ಮತ್ತೊಂದು ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಆ ಚಿತ್ರದ ಹೆಸರು "ಓರಿಯೋ". ಈಗಾಗಲೇ ಚಿತ್ರದ ಮಾತಿನ ಭಾಗವನ್ನು ಪೂರ್ಣಗೊಳಿಸಿರುವ ನಂದನಪ್ರಭು ಒಂದು ಹಾಡಿನ ಚಿತ್ರೀಕರಣ ಮಾತ್ರವೇ ಬಾಕಿ ಉಳಿಸಿಕೊಂಡಿದ್ದಾರೆ. ಚಿತ್ರದ...
- Advertisement -spot_img

Latest News

ಚಾಕುವಿನಿಂದ ಚುಚ್ಚಿ ದೇವಸ್ಥಾನದ ಪೂಜಾರಿಯ ಹ*ತ್ಯೆ ಮಾಡಿದ ದುಷ್ಕರ್ಮಿಗಳು

Hubli News: ಹುಬ್ಬಳ್ಳಿ: ದೇವಸ್ಥಾನವೊಂದರ ಪೂಜಾರಿಗೆ ದುಷ್ಕರ್ಮಿಗಳು ಚಾಕುವಿಂದ ಬರ್ಬರವಾಗಿ ಇರಿದು ಹತ್ಯೆಗೈದ ಘಟನೆ ನಗರದ ಎಪಿಎಂಸಿ ಬಳಿಯ ಈಶ್ವರನಗರದಲ್ಲಿ ಇಂದು ಭಾನುವಾರ ನಡೆದಿದೆ. https://youtu.be/isUmMG1sGmQ ಇಲ್ಲಿನ ವೈಷ್ಟೋದೇವಿ...
- Advertisement -spot_img