ಕೋಲಾರ ನಗರದ ಪುರಾತನ ಇಟಿಸಿಎಂ ಆಸ್ಪತ್ರೆಯ ಮರು ಪ್ರಾರಂಭೋತ್ಸವ

Kolar News: ಕೋಲಾರ: ಕೋಲಾರ ನಗರದ ಪುರಾತನ ಇಟಿಸಿಎಂ ಆಸ್ಪತ್ರೆಯ ಮರು ಪ್ರಾರಂಭೋತ್ಸವ ಕಾರ್ಯಕ್ರಮ ನಡೆದಿದ್ದು, ಶ್ರೀಮತಿ ಅಶ್ವಿನಿ ಪುನಿತ್ ರಾಜ್ ಕುಮಾರ್ ಅವರು ಆಸ್ಪತ್ರೆ ಉದ್ಘಾಟನೆ ಮಾಡಿದರು. ದೀಪ ಬೆಳಗಿ ಆಸ್ಪತ್ರೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಾಲನೆ ನೀಡಿದರು.

1910 ರಲ್ಲಿ ಜಿಲ್ಲೆಯಲ್ಲಿ ಉಲ್ಪಣಗೊಂಡ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಈ ಆಸ್ಪತ್ರೆ ಆರಂಭಗೊಂಡಿತ್ತು. 113 ವರ್ಷಗಳಿಂದ ಜಿಲ್ಲೆಯ ಆರೋಗ್ಯ ಸೇವೆಯಲ್ಲಿ ಇಟಿಸಿಎಂ ಆಸ್ಪತ್ರೆ ಪ್ರಸಿದ್ಧವಾಗಿತ್ತು. ಅಂದ್ರೆ ಸ್ವತಂತ್ರ ಸಿಗುವ ಮೊದಲಿನಿಂದಲೇ ಈ ಆಸ್ಪತ್ರೆ ಮುಂಚೂಣಿಯಲ್ಲಿತ್ತು.

ಆದರೆ, ಇತ್ತೀಚಿನ ಕೆಲ ವರ್ಷಗಳಿಂದ ಆರೋಗ್ಯ ಸೇವೆಯಲ್ಲಿ ಅಲ್ಪಮಟ್ಟದ ಹಿನ್ನೆಡೆ ಸಾಧಿಸಿತ್ತು. ಆದರೆ ಈಗ ವಿಂಗ್ಸ್ ಗ್ರೂಪ್‌ನಿಂದ ವಿಂಗ್ಸ್ ಇಟಿಸಿಎಂ ಆಸ್ಪತ್ರೆ ಮರುಸ್ಥಾಪನೆಗೊಂಡಿದೆ.

ಜಗದೀಶ್ ಶೆಟ್ಟರ್ ಲೋಕಸಭಾ ಅಭ್ಯರ್ಥಿ ಆಗಬೇಕು, ನನ್ನಿಂದ ಮುಕ್ತ ಆಹ್ವಾನ: ಶಾಸಕ ಮಹೇಶ್ ಟೆಂಗಿನಕಾಯಿ

19 ಮೊರಾರ್ಜಿ ದೇಸಾಯಿ ವಸತಿ ಶಾಲೆ, 50 ಮೆಟ್ರಿಕ್ ನಂತರದ ಹಾಸ್ಟೆಲ್ ನಿರ್ಮಾಣಕ್ಕೆ 675 ಕೋಟಿ ರೂ. ಅನುದಾನಕ್ಕೆ ಮನವಿ

‘ರಾಜ್ಯದಲ್ಲಿ ಸರಕಾರ ಬಂದು ಆರು ತಿಂಗಳು ಆದರು ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ’

About The Author