Friday, July 4, 2025

Latest Posts

Recipe: ಬೆಳಗ್ಗಿನ ಆರೋಗ್ಯಕರ ಉಪಹಾರ ರವಾ ಪಡ್ಡು ರೆಸಿಪಿ

- Advertisement -

Recipe: ಬೆಳಿಗ್ಗೆ ಎದ್ದ ತಕ್ಷಣ ದಿಡೀರ್ ಅಂತ ತಿಂಡಿ ಮಾಡಬೇಕು ಎಂದಿದ್ದರೆ, ನೀವು ರವಾ ಅಪ್ಪಮ್ ಮಾಡಬಹುದು.

ಬೇಕಾಗುವ ಸಾಮಗ್ರಿ: 2 ಕಪ್ ರವಾ, 1 ಕಪ್ ಮೊಸರು, 2 ಈರುಳ್ಳಿ, 2 ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಕ್ಯಾರೇಟ್ ತುರಿ, ಕರಿಬೇವು, ಈನೋ, ಉಪ್ಪು, ಎಣ್ಣೆ.

ಮಾಡುವ ವಿಧಾನ: ರವಾ, ಉಪ್ಪು, ಮೊಸರು, ನೀರು ಹಾಕಿ ಹಿಟ್ಟು ತಯಾರಿಸಿ, 20 ನಿಮಿಷ ಪಕ್ಕಕಿರಿಸಿ. ಬಳಿಕ ಇದೇ ಹಿಟ್ಟಿಗೆ ಈರುಳ್ಳಿ, 2 ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಕ್ಯಾರೇಟ್ ತುರಿ, ಕರಿಬೇವು, ಈನೋ, ಉಪ್ಪು ಸೇರಿಸಿ, ಪಡ್ಡು ತಯಾರಿಸಿ.

- Advertisement -

Latest Posts

Don't Miss