Saturday, November 23, 2024

Latest Posts

Recipe: ರೆಸ್ಟೋರೆಂಟ್ ಸ್ಟೈಲ್‌ನಲ್ಲಿ ಮನೆಯಲ್ಲೇ ತಯಾರಿಸಿ, ಸ್ಯಾಂಡ್‌ವಿಚ್

- Advertisement -

Recipe: ಬೇಕಾಗುವ ಸಾಮಗ್ರಿ: ಒಂದು ಪ್ಯಾಕ್ ಬ್ರೆಡ್, 1 ಕ್ಯಾಪ್ಸಿಕಂ, ಈರುಳ್ಳಿ, ಸೌತೇಕಾಯಿ, ಕ್ಯಾರೆಟ್, ಒಂದು ಕಪ್ ಬೇಯಿಸಿದ ಸ್ವೀಟ್ ಕಾರ್ನ್, ಅರ್ಧ ಕಪ್ ಮೆಯೋನೀಸ್, ಚೀಸ್, ಕೆಚಪ್, ಪುದೀನಾ ಚಟ್ನಿ, ಚಾಟ್ ಮಸಾಲೆ, ತುಪ್ಪ.

ಮಾಡುವ ವಿಧಾನ: ಮೊದಲು ಒಂದು ಮಿಕ್ಸಿಂಗ್ ಬೌಲ್‌ಗೆ ಸ್ವೀಟ್ ಕಾರ್ನ್, ಈರುಳ್ಳಿ, ಕ್ಯಾಪ್ಸಿಕಂ, ಸೌತೇಕಾಯಿ ತುರಿ, ಕ್ಯಾರೆಟ್ ತುರಿ, ಉಪ್ಪು, ಚಾಟ್ ಮಸಾಲೆ, ಮೆಯೋನೀಸ್‌ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಉಪ್ಪು ಕಡಿಮೆ ಇರಲಿ. ಚೀಸ್‌ನಲ್ಲಿ ಉಪ್ಪಿರುವ ಕಾರಣ, ಹೆಚ್ಚು ಉಪ್ಪು ಬಳಸಬಾರದು.

ಬಳಿಕ 1 ಬ್ರೆಡ್‌ಗೆ ಕೆಚಪ್ ಮತ್ತೊಂದು ಬ್ರೆಡ್‌ಗೆ ಪುದೀನಾ ಚಟ್ನಿ ಸ್ಪ್ರೆಡ್‌ ಮಾಡಿ. ಒಂದು ಬ್ರೆಡ್‌ ಮೇಲೆ ಮಿಕ್ಸ್ ಮಾಡಿದ ಮಿಶ್ರಣ ಹಾಕಿ ಚೀಸ್ ಇಟ್ಟು ಇ್ನನೊಂದು ಬ್ರೆಡ್ ಕವರ್ ಮಾಡಿ, ಬಳಿಕ ಟೋಸ್ಟ್ ಪ್ಯಾನ್ ಬಿಸಿ ಮಾಡಿ, ಬ್ರೆಡ್ ಇಟ್ಟು, ತುಪ್ಪ ಹಾಕಿ ರೋಸ್ಟ್ ಮಾಡಿದ್ರೆ, ರುಚಿಕರ ಸ್ಯಾಂಡ್‌ವಿಚ್ ರೆಡಿ.

- Advertisement -

Latest Posts

Don't Miss