Saturday, July 27, 2024

Latest Posts

ದಾಖಲೆ ಬರೆದ ಡೋಲೋ 650 ಮಾತ್ರೆ

- Advertisement -

ಕೊರೊನಾ ಎರಡು ಸಾಂಕ್ರಾಮಿಕ ವರ್ಷಗಳಲ್ಲಿ 350 ಕೋಟಿ ಡೋಲೋ 650 ಮಾತ್ರೆಗಳು ಮಾರಾಟವಾಗಿ ದಾಖಲೆಯಾಗಿದೆ. ಕೊರೊನಾ ಬಂದಿದ್ದೇ ಬಂದಿದ್ದು ಜನರಿಗೆ ವ್ಯಾಕ್ಸಿನೇಷನ್ ಹೊರತುಪಡಿಸಿ ಡೋಲೋ 650 ಮಾತ್ರೆ ಟ್ರೆಂಡ್ ಆಗಿದೆ, ಈ ಸಮಯದಲ್ಲಿ ಜನರಿಗೆ ಜ್ವರ ಇರಲಿ, ಇಲ್ಲದೇ ಇರಲಿ ಮೈಕೈ ನೋವು ಇರಲಿ ಡೋಲೋ 650 ಮಾತ್ರೆಯನ್ನು ಬಳಸುವುದು ಅಭ್ಯಾಸವಾಗಿದೆ. ಜೊತೆಯಲ್ಲಿ ಭಾರತದಲ್ಲಿ ಡೋಲೋ 650 ಮಾತ್ರೆ ಜನರಿಗೆ
ತುಂಬಾ ಜನಪ್ರಿಯತೆಯನ್ನು ಹೊಂದಿದೆ. 157 ಕೋಟಿ ಡೋಲ್ ಲಸಿಕೆ ಪೂರೈಸುವ ಮೊದಲು ಮತ್ತು ಈಗ ಕೆಲವರು ವ್ಯಾಕ್ಸಿನ್ ಪಡೆದುಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಡೋಲೋ 650 ಮಾತ್ರೆಯನ್ನು ಮಿಸ್ ಮಾಡದೆ ಬಳಸುತ್ತಾರೆ . ಈ ಮೂಲಕ ಡೋಲೋ 650 ಮಾತ್ರೆ ಭಾರತದಲ್ಲಿ 2021 ರಲ್ಲಿ 307 ಕೋಟಿ ರುಪಾಯಿಗಳ ವಹಿವಾಟು ನಡೆಸುವ ಮೂಲಕ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಜ್ವರ ವಿರುದ್ದದ ಮತ್ತು ನೋವು ನಿವಾರಕ ಟ್ಯಾಬ್ಲೆಟ್ ಆಗಿದೆ.

ಜನವರಿ 2020 ರಲ್ಲಿ ಕೋವಿಡ್ 19 ಏಕಾಏಕಿ ಪ್ರಾರಂಭವಾದಾಗಿನಿAದ ಡೋಲೋ650 ಅನ್ನು ಸುಮಾರು 2 ಲಕ್ಷ ಹುಡುಕಾಟಗಳೊಂದಿಗೆ ಗೂಗಲ್‌ನಲ್ಲಿ ಸರ್ಚ್ ಮಾಡುತ್ತಿದ್ದಾರೆ. ಈಗಾಗಿ ಡೊಲೋ 650 ಮಾತ್ರೆ ದಾಖಲೆಯನ್ನು ಬರೆದಿದೆ.

- Advertisement -

Latest Posts

Don't Miss