- Advertisement -
Rishab shetty : ಕಾಂತಾರ ಹಿಟ್ ನಂತರ ಬಿಡುವಿಲ್ಲದೆ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಕಾಂತಾರ ಶಿವ ರಿಷಬ್ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ. ಇದು ವರೆಗೂ ತನ್ನ ಹುಟ್ಟು ಹಬ್ಬವನ್ನು ಬಹಳ ಸರಳವಾಗಿ ಆಚರಿಸಿಕೊಳ್ಳುತ್ತಿದ್ದ ಶಿವ ಈ ಬಾರಿ ಅದ್ದೂರಿಯಾಗಿ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ.
ಜೊತೆಗೆ ಸಂಭ್ರಮದ ಆಚರಣೆ ನಂತರ ಮುಂಜಾನೆ ತನ್ನ ಪರಿವಾರದೊಂದಿಗೆ ದೇಗುಲದ ದರ್ಶನ ಪಡೆದರು.
ಮಡದಿ ಪ್ರಗತಿಯೊಂದಿಗೆ ದೇಗುಲಕ್ಕೆ ಆಗಮಿಸಿ ದೇವರ ಆಶೀರ್ವಾದ ಪಡೆದರು.
ಕಿಚ್ಚನಿಗೆ ಎಂದು ಮರೆಯಲಾಗದ ದಿನವಿದು..ಸುದೀಪ್ ವೃತ್ತಿ ಬದುಕಿಗೆ ಸ್ಪೆಷಲ್ ಯಾಕೆ ಗೊತ್ತಾ..?
- Advertisement -