Friday, November 22, 2024

Latest Posts

ಬಟ್ಟೆ ಖರೀದಿಸೋಕ್ಕೆ ನಿಯಮಗಳಿದೆ, ಅದನ್ನ ಅನುಸರಿಸಿದರೆ ಉತ್ತಮ..!

- Advertisement -

ಇಂದಿನ ಕಾಲದ ಯುವಕ ಯುವತಿಯರಿಗೆ ಶಾಪಿಂಗ್ ಮಾಡೋದಂದ್ರೆ ಏನೋ ಖುಷಿ. ಮೊದಲೆಲ್ಲಾ ಹಬ್ಬ ಹರಿದಿನ ಬಂತಂದ್ರಷ್ಟೇ ಅಪ್ಪ ಅಮ್ಮ ಬಟ್ಟೆ ಕೊಡಿಸುತ್ತಿದ್ರು. ಆದ್ರೀಗ ತಿಂಗಳಿಗೆ 4ರಿಂದ 5 ಬಾರಿ ಆನ್‌ಲೈನ್ ಶಾಪಿಂಗ್ ಮಾಡಿ ಬಟ್ಟೆ ಖರೀದಿಸುತ್ತಾರೆ. ಆದ್ರೆ ಬಟ್ಟೆಯನ್ನ ಕೆಲ ದಿನಗಳಲ್ಲಿ ಖರೀದಿಸಬಾರದು ಅನ್ನೋ ನಿಯಮವಿದೆ. ಯಾವುದು ಆ ನಿಯಮ ಆ ನಿಯಮ ಅನುಸರಿಸದಿದ್ದರೆ ಏನಾಗತ್ತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ : 9448001466

ಮಂಗಳವಾರ ಮತ್ತು ಶನಿವಾರ ಬಟ್ಟೆ ಖರೀದಿಸಬಾರದೆಂಬ ನಿಯಮವಿದೆ. ಅದರಲ್ಲೂ ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಶುಭಕಾರ್ಯಗಳಲ್ಲಿ ಧರಿಸುವ ಬಟ್ಟೆಯನ್ನ ಶನಿವಾರ ಮತ್ತು ಮಂಗಳವಾರ ಖರೀದಿಸಬಾರದು. ಇನ್ನು ಬಟ್ಟೆ ಖರೀದಿಸಲು ಉತ್ತಮ ದಿನ ಅಂದ್ರೆ ಬುಧವಾರ, ಗುರುವಾರ ಮತ್ತು ಶುಕ್ರವಾರ. ಆದ್ರೆ ಖರೀದಿಸಿದ ಬಟ್ಟೆಯನ್ನ ಬುಧವಾರದ ದಿನ ನೀರಿಗೆ ಹಾಕಬಾರದು.

ಇನ್ನು ಭಾನುವಾರದ ದಿನ ಹೊಸ ಉಡುಪನ್ನ ಧರಿಸಬಾರದೆಂಬ ನಿಯಮವಿದೆ. ಕಪ್ಪು ಬಟ್ಟೆ ಖರೀದಿಸಿದರೆ ಅದನ್ನ ಯಾವುದೇ ಕಾರಣಕ್ಕೂ ಅಮವಾಸ್ಯೆಯ ದಿನ ತೊಡಬಾರದೆಂಬ ನಿಯಮವಿದೆ. ಇಷ್ಟೇ ಅಲ್ಲದೇ, ಬಟ್ಟೆ ಖರೀದಿಸಿದಾಗ ಅದನ್ನ ಒಗೆದ ಬಳಿಕವೇ ಹಾಕಬೇಕು. ಹಾಗೇ ಹಾಕಬಾರದು. ಹಾಗೇ ಧರಿಸಿದರೆ, ಅದರಲ್ಲಿರುವ ನಕಾರಾತ್ಮಕ ಶಕ್ತಿ ನಮ್ಮ ದೇಹ ಸೇರುವ ಸಾಧ್ಯತೆ ಇರುತ್ತದೆ.

ಇನ್ನು ಕೆಲವು ಕಡೆ ಹೊಸ ಬಟ್ಟೆ ಧರಿಸೋಕ್ಕು ಮುಂಚೆ ಅರಿಷಿನವನ್ನ ಹಚ್ಚಲಾಗುತ್ತದೆ. ಹೀಗೆ ಮಾಡುವುದರಿಂದ ಬಟ್ಟೆ ತೊಡುವವರಿಗೆ ಯಾವುದೇ ದೋಷ ತಗಲುವುದಿಲ್ಲ ಮತ್ತು ದೃಷ್ಟಿಯಾಗುವುದಿಲ್ಲವೆಂದು ಹೇಳಲಾಗಿದೆ. ಹೊಸ ಬಟ್ಟೆ ಖರೀದಿಸಿದಾಗ ದೇವರ ಮುಂದೆ ಅದನ್ನಿಟ್ಟು ಕೈಮುಗಿದರೆ ಉತ್ತಮವೆಂದು ಹೇಳಲಾಗಿದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466

- Advertisement -

Latest Posts

Don't Miss