Sunday, December 22, 2024

Latest Posts

ಖೈದಿಗಳನ್ನು ಹೊತ್ತು ಸಾಗುತ್ತಿದ್ದ ರಷ್ಯಾ ವಿಮಾನ ಉಕ್ರೇನ್ ಬಳಿ ಪತನ: 65 ಖೈದಿಗಳು ಸೇರಿ 74 ಮಂದಿ ಸಾವು

- Advertisement -

International News: 65 ಖೈದಿಗಳನ್ನು ಹೊತ್ತು ಸಾಗುತ್ತಿದ್ದ ರಷ್ಯಾದ ಮಿಲಿಟರಿ ವಿಮಾನ ಉಕ್ರೇನ್ ಬಳಿ ಪತನವಾಗಿದ್ದು, ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ಖೈದಿಗಳು ಸೇರಿ, 74 ಮಂದಿ ಸಾವನ್ನಪ್ಪಿದ್ದಾರೆ.

ಉಕ್ರೇನಿಯನ್‌ನ 65 ಖೈದಿಗಳನ್ನು ಹಡಗು ಪ್ರಯಾಣದ ಬಳಿಕ ವಿಮಾನದಲ್ಲಿ ಹೋಗುವಾಗ ಈ ಅವಘಡ ಸಂಭವಿಸಿದೆ. ಉಕ್ರೇನ್ ಗಡಿಯಾಗಿರುವ ಸೌತ್ ಬೆಲ್ಗೊರೊಡ್ ನಲ್ಲಿ ಈ ಘಟನೆ ನಡೆದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಮಾನ ನಿಯಂತ್ರಣ ತಪ್‌ಪಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಆದರೂ ಈ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಲಿಂಗ ಪರಿವರ್ತನೆೆಗೆಂದು ಹೋಗಿದ್ದ ತೃತೀಯ ಲಿಂಗಿಗೆ ಸಿಕ್ಕಿದ್ದು ಶಾಕಿಂಗ್ ಸುದ್ದಿ

ಡಾನ್ಸ್ ಫ್ಲೋರ್ ಕುಸಿದು, ವಧು ವರ ಸೇರಿ 37 ಮಂದಿ ಆಸ್ಪತ್ರೆಗೆ ದಾಖಲು

ಸಾನಿಯಾ ಮಿರ್ಜಾ-ಶೊಯೇಬ್ ವಿಚ್ಛೇದನಕ್ಕೆ ಕಾರಣವೆನೆಂದು ಹೇಳಿದ ಪಾಕ್ ಮೀಡಿಯಾ

- Advertisement -

Latest Posts

Don't Miss