ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ಕೃಷ್ಣ ಜನ್ಮಾಷ್ಠಮಿ ಹೇಗಿತ್ತು ಗೊತ್ತಾ..?

ಈ ಬಾರಿಯ ಕೃಷ್ಣ ಜನ್ಮಾಷ್ಠಮಿಯನ್ನು ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಸಖತ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ತಮ್ಮ ಪುಟ್ಟ ಪುಟ್ಟ ಮಕ್ಕಳಿಗೆ ಕೃಷ್ಣ ರಾಧೆಯರ ವೇಷ ತೊಡಿಸಿ, ಸಂಭ್ರಮಿಸಿದ್ದಾರೆ.

ಐರಾ ಮತ್ತು ಆಕೆಯ ಸಹೋದರನ್ನು ರಾಧಾ ಕೃಷ್ಣರಾಗಿ ಸಿಂಗರಿಸಿದ ರಾಧಿಕಾ ಪಂಡಿತ್, ಇನ್‌ಸ್ಟಾಗ್ರಾಮ್‌ನಲ್ಲಿ ಆ ಫೋಟೋವನ್ನ ಶೇರ್ ಮಾಡಿಕೊಂಡಿದ್ದಾರೆ. ಐರಾ ಸಹೋದರನಿಗೆ ಇದು ಮೊದಲ ಕೃಷ್ಣಾಷ್ಠಮಿಯಾಗಿದ್ದು, ಹೋದ ಬಾರಿ ಐರಾ ಕೃಷ್ಣನ ವೇಷದಲ್ಲಿ ಮಿಂಚಿದ್ದಳು.

ಇನ್ನು ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಪುತ್ರ ರಣ್ವೀತ್ ಶೆಟ್ಟಿ ಕೂಡ ಕೃಷ್ಣ ಮತ್ತು ರಾಧೆಯ ವೇಷದಲ್ಲಿ ಮಿಂಚಿದ್ದು ಸ್ಪೆಶಲ್ ಆಗಿತ್ತು. ಬೆಣ್ಣೆ ಮುದ್ದೆಯಂತಿರುವ ರಣ್ವಿತ್‌ಗೆ ಕೃಷ್ಣ ರಾಧಾ ಎರಡು ಅಲಂಕಾರಗಳು ಸಖತ್ ಆಗಿ ಸೂಟ್ ಆಗಿತ್ತು. ಪ್ರಗತಿ ಶೆಟ್ಟಿ ಮಗನ ಫೋಟೋವನ್ನ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಅಪ್ಲೋಡ್ ಮಾಡಿ ಸಂಭ್ರಮಿಸಿದ್ದಾರೆ.

ನಟಿ ಶ್ವೇತಾ ಶ್ರೀವಾತ್ಸವ್ ತಮ್ಮ ಮಗಳಿಗೆ ಈ ಬಾರಿ ರಾಧೆಯ ವೇಷ ತೊಡಿಸಿದ್ದಾರೆ. ಅಲ್ಲದೇ ಈ ಹಿಂದೆ ಮಗಳಿಗೆ ಕೃಷ್ಣನ ರೀತಿ ವೇಷ ತೊಡಿಸಿದ್ದ ಫೋಟೋವನ್ನ ಕೂಡ ಇದರೊಂದಿಗೆ ಮರ್ಜ್ ಮಾಡಿದ್ದಾರೆ.

ಇನ್ನು ಸ್ಯಾಂಡಲ್‌ವುಡ್‌ನ ಕೃಷ್ಣಾ ಅತಾನೇ ಫೇಮಸ್ ಆಗಿರುವ ಕೃಷ್ಣಾ ಅಜಯ್ ರಾವ್, ತಮ್ಮ ಹೊಸ ಚಿತ್ರದ ಪೋಸ್ಟರನ್ನ ಇನ್ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಕೃಷ್ಣಾ ಟಾಕೀಸ್ ಚಿತ್ರದ ಪೋಸ್ಟರ್ ಇದಾಗಿದ್ದು, ಸಕಲ ಕಲಾರಸಿಕರಿಗೂ ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳು ಎಂದಿದ್ದಾರೆ. ಶೋಕಿವಾಲ ಪೋಸ್ಟರ್‌ನಲ್ಲಿ ಕೃಷ್ಣನ ವೇಷ ತೊಟ್ಟು ನಿಂತ ಅಜಯ್ ಗೋಕುಲಾಷ್ಠಿಮಿಗೆ ಶುಭಕೋರಿದ್ದಾರೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author