ಸಿನಿಮಾ ಸುದ್ದಿ: ಕೌಸಲ್ಯ ಸಪ್ರಜಾ ರಾಮ ಇದನ್ನು ನಾವೆಲ್ಲ ಮೊದಲು ಬೆಳಗಿನ ಸುತ್ರಭಾತ ದಲ್ಲಿ ಕೇಳುತ್ತಿದ್ದೆವು ಆದರೆ ಈಗ ಇದನ್ನು ಸಿನಿಮಾ ಹೆಸರನ್ನಾಗಿ ಮಾಡಿದ್ದಾರೆ.ಈ ಸಿನಿಮಾ ಚಿತ್ರೀಕರಣವನ್ನು ಪೂರ್ತಿಗೊಳಿಸಿ ನಾಳೆ ಅಂದರೆ ಶುಕ್ರವಾ ಜುಲೈ28 ರಂದು ತೆರೆಗೆ ಬರಲು ಸಿದ್ದವಾಗಿದೆ.
ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ ಆದಂತಹ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ನಟಿಸಿದ್ದಾರೆ. ಶುಕ್ರವಾರ (ಜುಲೈ 28) ಈ ಸಿನಿಮಾ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಈ ಸಿನಿಮಾದ ಪೇಯ್ಡ್ ಪ್ರೀಮಿಯರ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಖುಷಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ (ಅವರು ಬೆಂಗಳೂರು ಮೆಟ್ರೋದಲ್ಲಿ ಜನರ ಜೊತೆ ಪ್ರಯಾಣ ಮಾಡಿದ್ದಾರೆ. ಆ ಮೂಲಕ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾಗೆ ಭರ್ಜರಿ ಪ್ರಚಾರ ನೀಡಿದ್ದಾರೆ. ಈ ಸಿನಿಮಾಗೆ ‘ಮೊಗ್ಗಿನ ಮನಸು’ ಖ್ಯಾತಿಯ ಶಶಾಂಕ್ ಅವರು ನಿರ್ದೇಶನ ಮಾಡಿದ್ದಾರೆ.
ಇಂದು ಪೇಯ್ಡ್ ಪ್ರೀಮಿಯರ್ ಶೋ ನಡೆದಿದ್ದು ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿದೆ ಈ ಖುಷಿಯನ್ನು ಹಂಚಿಕೊಳ್ಳಲು ನಟ ಡಾರ್ಲಿಂಗ್ ಕೃಷ್ಣ ಮತ್ತು ಪತ್ನಿ ಮಿಲನಾ ನಾಗರಾಜ್ ಮೊಟ್ರೋದಲ್ಲಿ ಪ್ರಯಾಣ ಬೆಳೆಸಿ ಸಿನಿಮಾ ಪ್ರಚಾರ ಕೈಗೊಂಡರು ಈ ವೇಳೆ ಅಭಿಮಾನಿಗಳು ದಂಪತಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.
Dharshan : ದರ್ಶನ್, ಕಾಲಿಗೆ ಏಟಾಗಿದ್ದರೂ ಯುಕೆ ಫ್ಲೈಟ್ ಏರಿದ್ದು ಯಾಕೆ ..?!
Dharshan : ದಚ್ಚು ಕಿಚ್ಚನ ಸ್ನೇಹ ಎಂತಹದ್ದು ಗೊತ್ತಾ..?! ಮತ್ತೆ ವೀಡಿಯೋ ವೈರಲ್..!

