Sandalwood: ಮದುವೆ ಖುಷಿಯಲ್ಲಿದ್ದ ಸ್ಯಾಂಡಲ್‌ವುಡ್ ನಿರ್ಮಾಪಕ ಬಾ ಮಾ ಹರೀಶ್ ಅವರ ಪುತ್ರ 28 ವರ್ಷದ ಉಲ್ಲಾಸ್ ಗೌಡ ಇಂದು ನಿಧನರಾಗಿದ್ದಾರೆ. Shivamoggaದ Kodachadriಗೆ Treckingಗೆ ಹೋದಾಗ, ಹೃದಯಾಘಾತದಿಂದ ಉಲ್ಲಾಸ್ ನಿಧನರಾಗಿದ್ದಾರೆ.
ಉಲ್ಲಾಸ್‌ಗೆ ನಿಶ್ಚಿತಾರ್ಥವಾಗಿದ್ದು, ಇದೇ ವರ್ಷದ ಡಿಸೆಂಬರ್‌ನಲ್ಲಿ ಮದುವೆ ದಿನಾಂಕ ನಿಗದಿಯಾಗಿತ್ತು. ಆದರೆ ದುರಾದೃಷ್ಟವಶಾತ್ ಉಲ್ಲಾಸ್ ನಿಧನರಾಗಿದ್ದಾರೆ.
ಚಾರಣಕ್ಕೆ ಹೋಗುವಾಗ, ಆರೋಗ್ಯ ತಪಾಸಣೆ ಮಾಡಿಸಬೇಕಾಗುತ್ತದೆ. ಲೋ ಬಿಪಿ, ಹೈ ಬಿಪಿ ಇದ್ದವರು, ಹೃದಯದ ಸಮಸ್ಯೆ, ಉಸಿರಾಟದ ಸಮಸ್ಯೆ ಇದ್ದವರಿಗೆ ಚಾರಣ ಮಾಡಬಾರದು ಎಂದು ಹೇಳಲಾಗುತ್ತದೆ. ಈ ಎಲ್ಲ ಆರೋಗ್ಯ ಸಮಸ್ಯೆಗಳಿದ್ದೂ, ಚಾರಣಕ್ಕೆ ಹೋದಾಗ, ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ.




