Friday, October 18, 2024

Latest Posts

Jagapathi babu: ಸಲಾರ್ ಸಿನಿಮಾದಲ್ಲಿ ಜಗಪತಿಬಾಬು

- Advertisement -

ಸಿನಿಮಾ ಸುದ್ದಿ:ಈಗ ಜಗತ್ತೇ ಜಾತಕ ಪಕ್ಷಿಯಂತೆ ಕಾದು ಕುಳಿತಿರುವ ಮಾಸ್ ಸಿನಿಮಾಗಳ ಮೂಲಕ ತಮ್ಮ ವಿಭಿನ್ನ ತಂತ್ರಜ್ಞಾನದ ಅನ್ವೇಷಣೆಯಿಂದ ಸಿನಿಮಾ ಮಾಡಿ ಕನ್ನಡ ಚಿತ್ರರಂಗವನ್ನು ಜಗತ್ತೇ ತಿರುಗಿ ನೋಡುವಂತೆ ಮಾಡಿದ ಕನ್ನಡದ ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ತೆಲುಗಿನ ಪ್ರಭಾಸ್ ಜೊತೆಯಾಗಿ ಸಲಾರ್ ಸಿನಿಮಾವನ್ನು ತಯಾರಿಸುತ್ತಿದ್ದಾರೆ ಈ ಎಲ್ಲಾ ವಿಷಯ  ನಿಮಗೆ ಗೊತ್ತೆ ಇದೆ.

ಈಗ ತೆಲುಗಿನ ದೊಡ್ಡ ತಾರಾ ಬಳಗದ ಮುಖಾಂತರ ಸಿನಿಮಾವನ್ನು ರೆಡಿಮಾಡುತ್ತಿದ್ದು ಈ ಸಿನಿಮಾದಲ್ಲಿ ತೆಲುಗಿನ ನಟ ಜಗಪತಿ ಬಾಬುರವರು ನಟಿಸುತ್ತಿದ್ದಾರೆ ಇನ್ನು ಈ ಸಲಾರ್ ಸಿನಿಮಾ ಎರಡು ಭಾಗದಲ್ಲಿ ಚಿತ್ರೀಕರಣವಾಗುತ್ತಿದೆ ಮೊದಲ ಭಾಗದಲ್ಲಿ ಜಗಪತಿ ಬಾಬು ರವರ ಪರಿಚಯದ ಮೂಲಕ ಸಿನಿಮಾಗೆ ಪ್ರವೇಶ ಪಡೆಯಲಿದ್ದಾರೆ.

ಸಲಾರ್ ಸಿನಿಮಾದ ಎರಡನೇ ಭಾಗದಲ್ಲಿ ಅವರ ಪಾತ್ರದ ಬೆಳವಣಿಗೆ ಇರಲಿದೆ. ಇನ್ನು ಅವರು ಹೇಳುವ ಪ್ರಕಾರ ಸಿನಿಮಾ ದೊಡ್ಡದು ಚಿಕ್ಕದು ಎನ್ನುವುದನ್ನು ನಾನು ನೋಡುವುದಿಲ್ಲ ಸಿನಿಮಾದಲ್ಲಿ ಪಾತ್ರಕ್ಕೆ ಮಹತ್ವ  ನೀಡುವುದಾಗಿ ತಿಳಿಸಿದ್ದಾರೆ. ಇನ್ನು ಈ ಸಿನಿಮಾಗೆ ಅವರು 3 ರಿಂದ 4 ಕೋಟಿ ರೂ ಗಳ ಸಂಭಾವನೆ ಪಡೆದಿರುತ್ತಾರೆ.

Rashmika mandanna: ರಶ್ಮಿಕಾ ಮಂದಣ್ಣ ಒಂದು ಸಿನಿಮಾದ ಸಂಭಾವನೆ

Samantha : ಆಶ್ರಮ ಸೇರಿದ ನಟಿ ಸಮಂತಾ..?!

Chamundi Hills : ಚಾಮುಂಡಿ ಬೆಟ್ಟದಲ್ಲಿ ಬಾಲಿವುಡ್ ನಟ…!

- Advertisement -

Latest Posts

Don't Miss