ಕಲಘಟಗಿ : ಸಾಮಾನ್ಯವಾಗಿ ರಾಜಕೀಯ ನಾಯಕರೆಂದರೆ ಕೂಟದ ಕಾರು ಹಿಂದೆ ನಾಲ್ಕು ಕಾರು ಮುಂದೆ ನಾಲ್ಕು ಕಾರು ಮತ್ತು ಸುತ್ತಲು ಬೆಂಗಾವಲು ಖಾದಿ ಹಾಕಿರುವ ರಾಜಕೀಯ ನಾಯಕರನ್ನು ನೊಡಿರುತ್ತೇವೆ ಆದರೆ ಇಲ್ಲೋಬ್ಬ ರಾಜಕಾರಣಿಗಳು ಎಷ್ಟು ಸಾಮಾನ್ಯರೆಂದು ಹೇಳ್ತೆವೆ ಕೇಳಿ
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾರ್ಮಿಕ ಸಚಿವರಾಗಿರುವ ಸಂತೋಷ ಲಾಡ್ ಅವರು ಎಷ್ಟು ಕಾಮನ್ ಮ್ಯಾನ್ ಗೊತ್ತಾ ನಿಮಗೆ? ರಾಜಕೀಯ ನಾಯಕರು ಚುನಾವಣಾ ಸಮಯದಲ್ಲಿ ಜನರ ಮನೆ ಬಾಗಿಲಿಗೆ ಬರುವ ನಾಯಕರು ಚುನಾವಣಾ ಮುಗಿದ ನಂತರ ಕಂಡು ಕಾಣದಂತೆ ಓಡಾಡುತ್ತಾರೆ ಆದರೆ ಇದಕ್ಕೆ ಪಕ್ಕಾ ವಿರುದ್ದವಾಗಿದ್ದಾರೆ ಸಚಿವ ಸಂತೋಷ್ ಲಾಡ್
ಬೆಳಿಗ್ಗೆ ವಾಕಿಂಗ್ ಹೋಗಿರುವ ಸಮಯದಲ್ಲಿ ರೈತರೊಬ್ಬರು ಜಾನುವಾರುಗಳಿಗಾಗಿ ತಿನ್ನಲು ಹುಲ್ಲನ್ನು ತರುತ್ತಿರುವ ಸಂದರ್ಭದಲ್ಲಿ ವಾಕಿಂಗ್ ಮಾಡುತ್ತಿದ್ದ ಸಚಿವರು ಹುಲ್ಲು ತುಂಬಿರುವ ಗಾಡಿಯನ್ನು ರೈತರಿಂದ ಇಸಗೊಂಡು ತಾವೇ ಅದನ್ನು ತಳಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಸಚಿವರ ಈ ಕೆಲಸಕ್ಕೆ ಜನರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.
Naleen Kumar Kateel : ಹತ್ಯೆ ಹಿಂದಿರುವ ಯಾವುದೇ ಶಕ್ತಿಯ ಬಂಧನ, ಕಠಿಣ ಶಿಕ್ಷೆ ಆಗಬೇಕು : ಕಟೀಲ್
ಪುಣ್ಯಕ್ಷೇತ್ರವಾದ ಗಯಾದಲ್ಲಿ ಜನ ಪಿತೃಗಳ ಪಿಂಡಪ್ರಧಾನ ಮಾಡುವುದೇಕೆ..? ಭಾಗ-2