Friday, October 18, 2024

Latest Posts

ಗುಜರಿ ವಸ್ತುಗಳಿಂದ ಅರಳಿದ ಕಲಾಕೃತಿಗಳು

- Advertisement -

ನಾವು ನಮಗೆ ಬೇಕಾದ ವಸ್ತುಗಳನ್ನು ಖರೀದಿಸಿ  ಬೇಕಾದಷ್ಟು ದಿನ ಉಪಯೋಗಿಸಿ ಕೊನೆಗೆ ಕಸದ ಬುಟ್ಟಿಗೆ ಎಸೆಯುವುದು ಸರ್ವೆ ಸಾಮಾನ್ಯ . ಅದರಲ್ಲೂ ಕಬ್ಬಿಣದ ಉಸ್ತುಗಳನ್ನು ತೆಗ್ದುಕೊಂಡರೆ ಅವು ಹಾಳಾದ ಮೇಲೆ ಅವುಗಳನ್ನು ಗುಜರಿಗೆ ಹಾಕುವುದು ನಿಮಗೆಲ್ಲ ಗೊತ್ತೇ ಇದೆ.

ಅಂತಹ ಗುಜರಿ ವಸ್ತುಗಳಿಂದ ಆಕರ್ಶಕ ಕಲಾಕೃತಿಗಳನ್ನು ತಯಾರಿಸಿ ಜನರ ವಿಕ್ಷಣೆಗೆ ಇರಿಸುವುದು

ವಾಹನದ ಬಿಡಿ ಭಾಗಗಳಾದ ನಟ್ಟು ಬೋಲ್ಟ್, ಚೈನ್ ಆಕ್ಸಲ್ ಬಳೆಸಿ  ಕಾರು ಆಟೋ ಟ್ರಾಕ್ಟರ್ ಹೀಗೆ ಇನ್ನಿತರ ಕಲಾಲೃತಿಗಳನ್ನು ರಚಿಸಿದ್ದಾರೆ

ಒಂದು ಕಲಾಕೃತಿಯೆ ಸರಿ. ಬೆಂಗಳೂರಿನ ಯಲಹಂಕ ನ್ಯೂ ಟೌನ್ ನಲ್ಲಿರುವ ವಾರ್ಡ್ ನಂ 3 ರಲ್ಲಿರುವ   ಡಾ. ಬಿ ಆರ್ ಅಂಬೇಡ್ಕರ್   ಉದ್ಯಾನವನದ ಮುಂದೆ ಈ ರೀತಿಯ ಕಲಾಕೃತಿಗಳನ್ನು ರಚಿಸಿದ್ದಾರೆ. ಇಲ್ಲಿಯ ಕಲಾಕೃತಿಗಳನ್ನು ತಯಾರಿಸಲು ಬಳೆಸಿರುವ ವಸ್ತುಗಳು ಪ್ರತಿಯೊಂದು ಗುಜರಿ ವಸ್ತುಗಳೆ. . ಹಾಗೆಯೆ ನಅಡಪ್ರಭು ಕೆಂಪೆಗೌಡರ  ಬಿತ್ತಿಚಿತ್ರವನ್ನು ಬಹು ಸಂದರವಅಗಿ ಚಿತ್ತಿಸಲಾಗಿದೆ. ನಿವೇನಾದರೂ ಯಲಹಂಕ ದವರಾಗಿದ್ದರೆ ಇದನ್ನು ಖಂಡಿತವಾಗಿಯಾ ನೋಡಿರುತ್ತೀರಾ ಅಥವಾ ಬೇರೆ ಸ್ಥಳದವರಾಗಿದ್ದರೆ ಯಲಹಂಕಕ್ಕೆ ಒಮ್ಮೆ ಭೇಟಿ ನೀಡಿದರೆ ದೊಡ್ಡಬಳ್ಳಪುರ ಮುಖ್ಯ ರಸ್ತೆಯ ಪಕ್ಕದಲ್ಲಿ ಕಾಣ ಸಿಗುತ್ತವೆ

ಇದು ಪೆನ್ಸಿಲ್ ಮತ್ತು ರಬ್ಬರ್ ಕಥೆ..

224 ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು.? ಮತ್ತೆ ಅತಂತ್ರನಾ.? ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023

ಈ ಬಿಜೆಪಿ ಅಭ್ಯರ್ಥಿಪರ ಬನಾನ ಹರಕೆ ಕಟ್ಟಿಕೊಂಡ ಜನ…!

 

- Advertisement -

Latest Posts

Don't Miss