Narendra Modi: ನರೇಂದ್ರ ಮೋದಿಯವರು  ಚಹಾ ಮಾರಿ ಪ್ರಧಾನಿಯಾದವರು: ಪ್ರಹ್ಲಾದ್ ಜೋಶಿ

ರಾಜಕೀಯ ಸುದ್ದಿ: ರಾಜ್ಯ ರಾಜಕಾರಣದಲ್ಲಿ ದಿನೇ ದಿನೇ ಬಕೆಟ್ ರಾಜಕಾರಣದ ವಿಚಾರವಾಗಿ ಚರ್ಚೆಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಈಗಾಗಲೆ ಸಾಕಷ್ಟು ರಾಜಕೀಯ ನಾಯಕರು ತಮ್ಮ ಅಭಿಪ್ರಾಯವನ್ನು  ವ್ಯಕ್ತಪಡಿಸಿದ್ದಾರೆ.

ಈಗ ಪ್ರಹ್ಲಾದ್ ಜೋಶಿಯವರನ್ನು ಕೇಳಿದರೆ ಅವರು ನಾನು ಇದರ ಬಗ್ಗೆ ಉತ್ತರ ಕೊಡುವುದಿಲ್ಲ ನಮ್ಮದು ಕಾರ್ಯಕರ್ತರ ಪಕ್ಷ ಪ್ರಧಾನಿ ಮೋದಿಯವರು ಚಹಾ ಮಾರಿ ಪ್ರಧಾನಿಯಾದವರು. ಯಾರೆ ಆಗಲಿ ಸಾರ್ಜಜನಿಕವಾಗಿ ಉತ್ತರ ಕೊಡಬಾರದು ಪಕ್ಷದ ಪೋರಂನಲ್ಲಿಯೇ ಮಾತನಾಡಬೇಕು ಪ್ರದೀಪ್ ಶೇಟ್ಟರ್ ಒಬ್ಬರೇ ಅಲ್ಲ. ಎಂದು ಹೇಳಿದರು.

ಇನ್ನು ಮನೇನಕೊಪ್ಪ ಅವರು ಸುದ್ದಿಗೋಷ್ಠಿ ಮಾಡಿ ಕಾಂಗ್ರೆಸ್ ಪಕ್ಷ ಸೇರುವುದರ ಸುಳಿವು ನೀಡಿರುವ ವಿಚಾರವಾಗಿ ಬಿಜೆಪಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಈ ರೀತಿ ಹೇಳಿದರು . ನಾನು ಅದರ ಬಗ್ಗೆ ಮೊದಲೇ ಮಾತನಾಡಿದ್ದೇನೆ ಅವರು ನಮ್ಮ ಪಕ್ಷದವರು ಅವರ ಹೇಳಿಕೆಯನ್ನು ಪರಿಗಣನೆಗೆ  ಮಾಡುತ್ತೇವೆ ಎಂದರು.

Sanathana Dharma ಪ್ರಕಾಶ್ ರಾಜ್ ಸುದ್ದಿಯಲ್ಲಿರಲು ಬಾಯಿಗೆ ಬಂದಂತೆ ಮಾತನಾಡುತ್ತಾರೆ; ಪ್ರಹ್ಲಾದ್ ಜೋಶಿ

Badminton: ಗವರ್ನರ್ ಜೊತೆ ಬ್ಯಾಡ್ಮಿಂಟನ್ ಆಡಿದ ಕಾರ್ಮಿಕ‌‌ ಸಚಿವ ಸಂತೋಷ್ ಲಾಡ್

Builders: ಪ್ಲಾಟ್ ಮಾರಾಟ ಮಾಡಿದ್ದರೂ ಖರೀದಿ ಪತ್ರ ಮಾಡಿಕೊಡದ ಬಿಲ್ಡರ್..!

About The Author