- Advertisement -
Shivaratri 2025: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ್ ಗುರೂಜಿಯವರು ಮಾಘ ಮಾಸದಲ್ಲಿ ಬರುವ ಶಿವರಾತ್ರಿ ವಿಶೇಷತೆಗಳೇನು ಅನ್ನೋ ಬಗ್ಗೆ ಹೇಳಿದ್ದಾರೆ.
ಪ್ರತೀ ತಿಂಗಳ ತ್ರಯೋದಶಿಯಂದು ಶಿವರಾತ್ರಿ ಇರುತ್ತದೆ. ಆ ಶಿವರಾತ್ರಿಯನ್ನು ಬರೀ ಶಿವರಾತ್ರಿ ಎಂದು ಕರೆಯಲಾಗುತ್ತದೆ. ಆದರೆ ಮಾಘ ಮಾಸದಲ್ಲಿ ಬರುವ ಶಿವರಾತ್ರಿಯನ್ನು ಮಹಾ ಶಿವರಾತ್ರಿ ಎಂದು ಕರೆಯಲಾಗುತ್ತದೆ. ಏಕೆಂದರೆ ಈ ಶಿವರಾತ್ರಿ ಅಷ್ಟು ವಿಶೇಷತೆಯುಳ್ಳ ಶಿವರಾತ್ರಿಯಾಗಿದೆ.
ಈ ದಿನ ಶಿವರಾತ್ರಿ ಆಚರಣೆ ಮಾಡುವುದು, 12 ಜ್ಯೋತಿರ್ಲಿಂಗಗಳ ದರ್ಶನ ಮಾಡಿದ ಪುಣ್ಯದ ಫಲ ಸಿಕ್ಕಂತೆ. ಹಾಗಾಗಿ ಈ ದಿನ ಉಪವಾಸ, ಜಾಗರಣೆ, ಶಿವನಾಮಸ್ಮರಣೆ ಮಾಡುವ ಮೂಲಕ ಪೂರ್ತಿಯಾಗಿ ಶಿವರಾತ್ರಿ ಆಚರಿಸಬೇಕು ಎಂದು ಹೇಳಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.
- Advertisement -