- Advertisement -
www.karnatakatv.net : ಶ್ರೇಯಸ್ ಐಯರ್ ಗುಣಮುಖರಾಗಿದ್ದು ಅರ್ಧ ಐಪಿಎಲ್ ಗೆ ವಾಪಸ್ಸಾಗಲಿದ್ದಾರೆ ಭಾರತದ ಮದ್ಯಮ ಕ್ರಮಾಂಕದ ಬ್ಯಾಟ್ಸ್ಮಾನ್ ಐಯರ್ ಇನ್ನು ಬಾಕಿ ಉಳಿದ ಪಂದ್ಯಗಳಿಗೆ ಲಭ್ಯವಿದ್ದೆನೆಂದು ಸೋಮವಾರ ವ್ಯಕ್ತಪಡಿಸಿದ್ದಾರೆ, ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಳೆದ ಸೀಸನ್ ನಲ್ಲಿ ನಾಯಕನಾಗಿ ಆಡಿದ ಐಯರ್ ಈ ಆವ್ರತ್ತಿಯಲ್ಲಿ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿದಿದ್ದರು ಮತ್ತೆ ಗಾಯದ ಸಮಸ್ಯೆಯಿಂದ ಚೇತರಿಕೆ ಕಂಡಿದ್ದು ಉಳಿದ ಪಂದ್ಯಗಳಿಗೆ ಲಭ್ಯವಾಗುತ್ತೆನೆಂದು ಸ್ಪಷ್ಟಪಡಿಸಿದ್ದಾರೆ. ಭುಜದ ನೋವಿಗೆ ತುತ್ತಾಗಿದ್ದ ಅವರು ಇನ್ನು ಚೇತರಿಕೆ ಕಂಡಿದ್ದಾರೆ , ಡೆಲ್ಲಿ ತಂಡದ ಪ್ರಸ್ತುತ ನಾಯಕನಾಗಿ ರಿಷಭ್ ಪಂತ್ ಮುನ್ನಡೆಸುತ್ತಿದ್ದಾರೆ ಉಳಿದ ಐಪಿಎಲ್ ಪಂದ್ಯಗಳು ಸೆಪ್ಟೆಂಬರ್ 19ರಿಂದ ಶುರುವಾಗಲಿದ್ದು ಅಕ್ಟೋಬರ್ 15ರವರೆಗೆ ನಡೆಯಲಿದೆ. ದುಬೈನಲ್ಲಿ ಉಳಿದ ಪಂದ್ಯಗಳು ಜರುಗಲಿವೆ
- Advertisement -

