www.karnatakatv.net : ಶ್ರೇಯಸ್ ಐಯರ್ ಗುಣಮುಖರಾಗಿದ್ದು ಅರ್ಧ ಐಪಿಎಲ್ ಗೆ ವಾಪಸ್ಸಾಗಲಿದ್ದಾರೆ ಭಾರತದ ಮದ್ಯಮ ಕ್ರಮಾಂಕದ ಬ್ಯಾಟ್ಸ್ಮಾನ್ ಐಯರ್ ಇನ್ನು ಬಾಕಿ ಉಳಿದ ಪಂದ್ಯಗಳಿಗೆ ಲಭ್ಯವಿದ್ದೆನೆಂದು ಸೋಮವಾರ ವ್ಯಕ್ತಪಡಿಸಿದ್ದಾರೆ, ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಳೆದ ಸೀಸನ್ ನಲ್ಲಿ ನಾಯಕನಾಗಿ ಆಡಿದ ಐಯರ್ ಈ ಆವ್ರತ್ತಿಯಲ್ಲಿ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ...