Tuesday, May 28, 2024

Latest Posts

ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ನಾಮಪತ್ರ ವಾಪಸ್…!

- Advertisement -

Dharwad News; ಧಾರವಾಡ: ಲೋಕಸಭಾ ಕ್ಷೇತ್ರದಲ್ಲಿ ತೀವ್ರ ಸ್ವರೂಪದ ಚರ್ಚೆಗೆ ಕಾರಣವಾಗಿದ್ದ ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ತಮ್ಮ ನಾಮಪತ್ರವನ್ನ ಮರಳಿ ಪಡೆಯುತ್ತಿದ್ದಾರೆ.

ಮೊದಲಿಂದಲೂ ಚುನಾವಣೆ ನಿಲ್ಲುವ ಆಸಕ್ತಿ ಹೊಂದದ ಮಹಾಸ್ವಾಮಿಗಳು, ನಾಮಪತ್ರ ಸಲ್ಲಿಸಿ ಕೌತುಕ ಮೂಡಿಸಿದ್ದಲ್ಲದೇ ಕ್ಷೇತ್ರದಲ್ಲಿ ಭಕ್ತರ ಸಭೆಗಳನ್ನ ನಡೆಸಿದ್ದರು.

ಹಾಲಿ ಸಂಸದರಾಗಿರುವ ಪ್ರಲ್ಹಾದ ಜೋಶಿಯವರ ವಿರುದ್ಧ ಹಾರಿಹಾಯುತ್ತ ಬಂದಿರುವ ಶ್ರೀಗಳು, ನಾಮಪತ್ರ ಮರಳಿ ಪಡೆದ ನಂತರವೂ ಜೋಶಿಯವರ ವಿರುದ್ಧ ಪ್ರಚಾರ ಮಾಡುವುದು ನಿಶ್ಚಿತ ಎಂದಿದ್ದಾರೆ.

ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಮುಸ್ಲಿಂ ವ್ಯಾಪಾರಸ್ಥರಿಂದ ಹುಬ್ಬಳ್ಳಿ ಬಂದ್: ಬಿಕೋ ಎನ್ನುತ್ತಿದೆ ಹುಬ್ಬಳ್ಳಿಯ ಮಾರ್ಕೆಟ್..!

ನೇಹಾ ಕೊಲೆಗಾರರ ಬಗ್ಗೆ ಕಾಂಗ್ರೆಸ್ ಸರ್ಕಾರ ಮೃದು ಧೋರಣೆ: ಸ್ವಪಕ್ಷದ ಕಾರ್ಪೊರೇಟರ್ನಿಂದಲೇ ಆರೋಪ

ನೇಹಾ ಹತ್ಯೆ ಖಂಡಿಸಿ ಬಿಜೆಪಿ Protest: ಸಿದ್ರಾಮುಲ್ಲಾಖಾನ್‌ಗೆ ಧಿಕ್ಕಾರ ಅಂದ ಪ್ರತಿಭಟನಾಕಾರರು..

- Advertisement -

Latest Posts

Don't Miss