Sunday, April 13, 2025

Latest Posts

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಗ್ಗೆ ಸಿದ್ದು ಮಾತು..!

- Advertisement -

ಕರ್ನಾಟಕ ಟಿವಿ : ದೋಸ್ತಿ ಸರ್ಕಾರ ಪತನದ ನಂತರ ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ ದಿಢೀರ್ ಸುದ್ದಿಗೋಷ್ಠಿ ನಡೆಸಿ ಗೌಡರ ಫ್ಯಾಮಿಲಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು. ಸರ್ಕಾರ ಪತನಕ್ಕೆ ಕಾರಣ ಅಂತ ಘಂಟಾಘೋಷವಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ರು.. ನಂತರ ಜೆಡಿಎಸ್ ನಾಯಕರೂ ಸರ್ಕಾರ ಬೀಳಿಸಿದ್ದೆ ಸಿದ್ದರಾಮಯ್ಯ ಶಿಷ್ಯಂದಿರು ಅಂತ ತಿರುಗೇಟು ನೀಡಿದ್ರು. ಆ ಕ್ಷಣವೇ ಜೆಡಿಎಸ್- ಕಾಂಗ್ರೆಸ್ ದೋಸ್ತಿ ಮುರಿದಿಬಿತ್ತು ಎನ್ನಲಾಗ್ತಿತ್ತು.

ಆದ್ರಿಂದು ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮುಂದುವರಿಯುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತೆ ಅಂತ ದೋಸ್ತಿ ಮುಂದುವರಿಕೆ ಬಗ್ಗೆ ಗೊಂದಲ ಮುಂದುವರೆಸಿದ್ದಾರೆ.

- Advertisement -

Latest Posts

Don't Miss